Lakshmi

  • Indira deviya ramana baa

    Composer : Shri Mohana dasaru ಹಸೆಗೆ ಕರೆಯುವ ಹಾಡು: ಇಂದಿರಾ ದೇವಿಯ ರಮಣ ಬಾ,ವೃಂದಾರಕ ಮುನಿ ವಂದ್ಯ ಬಾ,ಸಿಂಧು ಶಯನ ಗೋವಿಂದಸದಮಲಾನಂದ ಬಾ,ತಂದೆಯ ಕಂದ ಬಾ ,ಮಾವನಾ ಕೊಂದ ಬಾ,ಗೋಪಿಯಕಂದ ಬಾ,ಹಸೆಯ ಜಗುಲಿಗೇ, ಶೋಭಾನೆ [ಅ.ಪ] ಕೃಷ್ಣವೇಣಿಯ ಪಡೆದವನೆ ಬಾ,ಕೃಷ್ಣನ ರಥ ಹೊಡೆದವನೆ ಬಾ,ಕೃಷ್ಣೆಯ ಕಷ್ಟವ ನಷ್ಟವಮಾಡಿದ ಕೃಷ್ಣ ಬಾ ||ಯದುಕುಲ ಶ್ರೇಷ್ಠ ಬಾ,ಸತತ ಸಂತುಷ್ಟನೆ ಬಾ,ಉಡುಪೀಯ ಕೃಷ್ಣ ಬಾ,ಹಸೆಯ ಜಗುಲಿಗೇ, ಶೋಭಾನೆ (೧) ಕ್ಷೀರವಾರಿಧಿ ಕುವರಿ ಬಾ,ಸಾರಿದವರಿಗಾಧಾರಿ ಬಾ,ಮಾರ ಜನನಿ ನಾಗಾರಿ ವಂದ್ಯಳೆಹೊಂತಕಾರಿ ಬಾ…

  • Jane nambide ispeta rani

    Composer : Shri Shyamasundara dasaru ಜಾಣೆ ನಂಬಿದೆ ಇಸ್ಪೇಟರಾಣೀ ನೀನೊಲಿದೆನ್ನಪಾಣಿಯೊಳಗೆ ಬಂದು ಕಾಣಿಸಮ್ಮ [ಪ] ವಾಣಿ ಶ್ರೀಲಕುಮೀಶ ರುದ್ರಾಯಣಿಯರಿಗಿಂತಕ್ಷೋಣಿಯೊಳಗೆ ಬಹುಮಾನಿತೆ | ನೀನಮ್ಮ [ಅ.ಪ] ಜನಕನು ಗಳಿಸಿದ ಧನವೆಲ್ಲಾ ಕಳಕೊಂಡೆದನಕರ ಹೊಲಮನೆಯನು ಮಾರಿದೆಜನರೊಳಗಪಹಾಸ್ಯಗೊಳಗಾದೆ ಕೇಳಮ್ಮವನಿತೆ ಮಕ್ಕಳ ಕೈಲಿ ಕೊನೆಗೆ ಪರಟೆ ಕೊಟ್ಟೆ (೧) ಉಣಲು ಅನ್ನವು ಕಾಣೆ | ಉಡಲು ವಸ್ತ್ರವು ಕಾಣೆಕಡುಕಷ್ಟ ಕಡಲೋಳು ಮುಳುಗಿದೆ ನೋಡಮ್ಮಪೊಡವಿಯೋಳ್ ನಿನ್ಹೊರತು ಕಡೆ ಹಾಯಿಸುವಂಥಒಡೆಯರ ಕಾಣೆ ಕೈಪಿಡಿದು ರಕ್ಷಿಸೊ ನೀನಮ್ಮ ನೀನಮ್ಮ (೨) ಎಷ್ಟೆಂತ ಹೇಳಲಿ ಮಡದಿಯ ಗೋಳಾಟತಾಳಿ…

  • Elamma kolhapuradheeshe

    Composer : Shri Amba bai ಏಳಮ್ಮ ಕೊಲ್ಹಾಪುರಧೀಶೆ | ಇನ್ನೂಭಾಳ ಹೊತ್ತಾಯಿತು ವೈಕುಂಠವಾಸೆ ||pa|| ಸೃಷ್ಟಿಸೆಂದೆನುತ ಆಂಬ್ರಣಿ ರೂಪದಿಂದ್ಹರಿಗಿಷ್ಟ ಸ್ತೋತ್ರವ ಮಾಡಿ ಎಬ್ಬಿಸಬೇಕುಅಷ್ಟ ಭುಜದ ಲಕುಮಿ ಪ್ರಕೃತಿ ರೂಪಿಣಿಯಾಗಿಸೃಷ್ಟಿಕಾರ್ಯಕೆ ಅನುವಾಗಬೇಕು ||1|| ಸಕಲ ದೇವತೆಗಳ ಸೃಷ್ಟಿ ಮಾಡಲಿಬೇಕುಮುಕುತಿ ಯೋಗ್ಯರ ಸೇವೆ ಕೊಳ್ಳಬೇಕುಸಕಲರೂಪದಲಿ ಶ್ರೀಹರಿಯ ಸೇವಿಸಬೇಕುಅಕಳಂಕ ಆದಿದೇವತೆ ಎನಿಸಬೇಕು ||2|| ಶ್ರೀ ಪದ್ಮಭವೆ ವೆಂಕಟೇಶನ ಕೂಡುತನೀ ಪರಿಪರಿ ಲೀಲೆಗೈಯ್ಯಬೇಕುಗೋಪಾಲಕೃಷ್ಣವಿಠ್ಠಲನ ವಕ್ಷಸ್ಥಳವ್ಯಾಪಿಸಿ ಭಕ್ತರ ಕಾಪಾಡಬೇಕು ||3|| ELamma kolhaapuradheeSe | innoobhaaLa hottaayitu vaikuMThavaase ||pa|| sRuShTiseMdenuta aaMbraNi…

error: Content is protected !!