-
Jaya devi jaya Bhagavad geete
Composer : Shri Kakhandaki Krishna dasaru ಜಯದೇವಿ ಜಯದೇವಿ ಜಯ ಭಗವದ್ಗೀತೆ |ಶ್ರಯ ಸುಖದಾಯಕ ಮಾತೇ ಶೃತಿ ಸ್ಮೃತಿ ವಿಖ್ಯಾತೇ (ಪ) ಮೋಹ ಕಡಲೋಳಗರ್ಜುನ ಮುಳುಗುತ ತೇಲುತಲಿ |ಸೋಹ್ಯವ ಕಾಣದೆ ತನ್ನೊಳು ತಾನೇ […]
-
Indu Paramananda
Composer: Shri Kakhandaki Krishna dasaru ಇಂದು ಪರಮಾನಂದ |ನಮಗ ಮುಕುಂದನ ಕೃಪೆಯಿಂದಾ |ಕಮಲ ಮಕ |ಭ್ರಮರ ಸಂಗ ಛಂದದಲಾಯಿತು [೧] ವೇಗದಿಂದಲಿ ನೋಡೀ |ಸಕಲರು | ಭಾಗವತರು ಕೂಡಿ |ಭಾಗಿರಥೀ ಪಡೆದ ನಾಗಶಾಯಿಯ […]
-
Guru Enutali iruve
Composer : Shri Kakhandaki dasaru ಗುರುರಾಯನಾ ಮನಿಯಾ ನಾಯಿ ನಾನು [ಪ] ಗುರು ಗುರು ಎನುತಲಿ ಇರುವೆ ಬಾಗಿಲದೊಳು |ಗುರುವಿನೆಂಜಲ ನುಂಡು ಸುಖಿಸುವೆ ನಮ್ಮಯ್ಯ ನಾ [೧] ಹರಿ ಶರಣರ ಕಂಡು ಗರುವಿಸಿ […]
