-
Tatva suvvali – Ganapati stotra
Composer : Shri Jagannatha dasaru ಶ್ರೀ ಜಗನ್ನಾಥದಾಸಾರ್ಯ ವಿರಚಿತ ತತ್ತ್ವಸುವ್ವಾಲಿ|| ಗಣಪತಿ ಸ್ತೋತ್ರ || ಅಂಬಿಕಾತನಯ ಭೂತಾಂಬರಾಧಿಪ ಸುರಕ –ದಂಬ ಸಂಪೂಜ್ಯ ನಿರವದ್ಯ | ನಿರವದ್ಯ ನಿನ್ನ ಪಾ –ದಾಂಬುಜಗಳೆಮ್ಮ ಸಲಹಲಿ || ೧ || ಗಜವಕ್ತ್ರ ಷಣ್ಮುಖಾನುಜ ಶಬ್ದ ಗುಣಗ್ರಹಕಭುಜಗಕಟಿಸೂತ್ರ ಸುಚರಿತ್ರ | ಸುಚರಿತ್ರ ತ್ವತ್ಪದಾಂ –ಬುಜಗಳಿಗೆ ಎರಗಿ ಬಿನ್ನೈಪೆ || ೨ || ವಿತ್ತಪತಿಮಿತ್ರಸುತ ಭೃತ್ಯಾನುಭೃತ್ಯನ ವಿ –ಪತ್ತುಪಡಿಸುವ ಅಜ್ಞಾನ | ಅಜ್ಞಾನ ಬಿಡಿಸಿ ಮಮಚಿತ್ತಮಂದಿರದಿ ನೆಲೆಗೊಳ್ಳೋ || ೩ || ಕಕುಭೀಶ…
-
Amba tanaya
Composer : Shri Jagannatha dasaru ಅಂಬಾತನಯ ಹೇರಂಬ ಪೂರ್ಣ ಕರು-ಣಾಂಬುಧೆ ತವ ಚರಣಜಾಂಬುಜಕೆರಗುವೆ [ಪ] ದಶನ ಮೋದಕ ಪಾಶಾಂಕುಶ ಪಾಣೆಅಸಮ ಚಾರುದೇಷ್ಣ ವಂದಿಪೆ [೧] ವೃಂದಾರಕ ವೃಂದ ವಂದಿತ ಚರಣಾರವಿಂದಯುಗಳ ದಯದಿಂದ ನೋಡೆನ್ನ [೨] ಯೂಥಪ ವದನ ಪ್ರದ್ಯೋತ ಸನ್ನಿಭ ಜಗ-ನ್ನಾಥ ವಿಠ್ಠಲನ ಸಂಪ್ರೀತಿ ವಿಷಯ ಜಯ [೩] aMbAtanaya hEraMba pUrNa karu-NAMbudhe tava caraNajAMbujakeraguve [pa] daSana mOdaka pASAMkuSa pANeasama cArudEShNa vaMdipe [1] vRuMdAraka vRuMda vaMdita caraNAraviMdayugaLa dayadiMda…
-
Pratigane nimma
Composer : Shri Jagannatha dasaru Shri Satyabodha Tirtharu – 1744-1783ನೈವೇದ್ಯಗವಿಷಂ ರಾಮೇ ವೀಕ್ಷ್ಯ ತದ್ಭುಕ್ತಿಭಾಗ್ ಗುರು: |ಯೋದರ್ಶಯದ್ರವಿಂ ರಾತ್ರೌ ಸತ್ಯಬೋಧೋಸ್ತು ಮೇ ಮುದೇ |नैवेद्यगविषं रामे वीक्ष्य तद्भुक्तिभाग् गुरु: ।योदर्शयद्रविं रात्रौ सत्यबोधोस्तु मे मुदे ।Ashrama GurugaLu – Sri Satyapriya TirtharuAshrama Shishyaru – Sri Satya Sandha TirtharuAradhana – Phalguna Krishna paaDyaVrundavana – Savanur ಪ್ರತಿಗಾಣೆ ನಿಮ್ಮ ಮಹಿಮಿಗೆ ಸತ್ಯಬೋಧಯತಿಕುಲವರನೆ ನಿತ್ಯಾ ||ಪ|| ತುತಿಸಿ ವಂದಿಸುವೆ…
