-
Rama kathamruta
Composer : Shri Jagannatha dasaru ರಾಮಕಥಾಮೃತ ಅಸುರ ಬಾಧಿಸುತಿರಲು ಋಷಿಗಳು ಸ್ತುತಿಮಾಡೆದಶರಥನ ಗರ್ಭದಲಿ ಜನಿಸಿಬಂದೆ ||೧|| ಶಿಶುವಾಗಿ ಕೌಸಲ್ಯೆಗೆ ಬಾಲಲೀಲೆಯತೋರ್ದುಕುಶಲದಿಂ ನಾಲ್ವರ ಕೂಡಿ ಬೆಳೆದೆ ||೨|| ಅಸುರರನೆ ಬಡಿದಟ್ಟಿ ಋಷಿಯ ಯಾಗವ ಕಾಯ್ದುವಸುಧೆಯೊಳು ಶಿಲೆಯನ್ನು ಸತಿಯ ಮಾಡಿ ||೩|| ಮಿಥಿಲ ಪಟ್ಟಣಕೈದಿ ಮೃಡನ ಧನುವನೆ ಮುರಿದುಶಶಿಮುಖಿ ಜಾನಕಿಯ ಕರವ ಪಿಡಿದು ||೪|| ಪಥದೊಳಗೆ ಬರುತ ಭಾರ್ಗವರೊಡನೆ ಹೋರಾಡಿದಶರಥಗೆ ಏಕೀಭಾವವನೆ ತೋರಿ ||೫|| ಪರಮ ಹರುಷದಲಿ ಸಾಕೇತನಗರಿಗೆ ಬಂದುಕಿರಿಯ ಮಾತೆಯ ಕಠಿಣ ನುಡಿ ಕೇಳಿ ||೬|| ಚಿತ್ರಕೂಟಕೆ…
-
Rama Jaya Shri
Composer : Shri Jagannatha dasaru ಶ್ರೀ ರಾಮಕಥಾಮೃತರಾಮ ಜಯಾ ಶ್ರೀರಾಮ ಜಯಾ…..ಅಸುರ ಬಾಧಿಸುತಿರಲು ಋಷಿಗಳು ಸ್ತುತಿಮಾಡೆದಶರಥನ ಗರ್ಭದಲಿ ಜನಿಸಿಬಂದೆ |೧| ಶಿಶುವಾಗಿ ಕೌಸಲ್ಯೆಗೆ ಬಾಲ ಲೀಲೆಯ ತೋರ್ದುಕುಶಲದಿಂ ನಾಲ್ವರ ಕೂಡಿ ಬೆಳೆದೆ |೨| ಅಸುರರನೆ ಬಡಿದಟ್ಟಿ ಋಷಿಯ ಯಾಗವ ಕಾಯ್ದುವಸುಧೆಯೊಳು ಶಿಲೆಯನ್ನು ಸತಿಯ ಮಾಡಿ |೩| ಮಿಥಿಲ ಪಟ್ಟಣಕೈದಿ ಮೃಡನ ಧನುವನೆಮುರಿದು ಶಶಿಮುಖಿ ಜಾನಕಿಯ ಕರವ ಪಿಡಿದು |೪| ಪಥದೊಳಗೆ ಬರುತ ಭಾರ್ಗವರೊಡನೆ ಹೋರಾಡಿದಶರಥಗೆ ಏಕೀ ಭಾವವನೆ ತೋರಿ |೫| ಪರಮ ಹರುಷದಲಿ ಸಾಕೇತ ನಗರಿಗೆ…
