By Jagannatha dasaru

  • Tatva suvvali – Rudra devara stuti

    Composer : Shri Jagannatha dasaru ಶ್ರೀಜಗನ್ನಾಥದಾಸಾರ್ಯ ವಿರಚಿತ ತತ್ತ್ವಸುವ್ವಾಲಿಶ್ರೀ ಮಹದೇವರ ಸ್ತುತಿ ಚಂದ್ರಶೇಖರ ಸುಮನಸೇಂದ್ರ ಪೂಜಿತ ಚರಣಾ-ಹೀಂದ್ರ ಪದಯೋಗ್ಯ ವೈರಾಗ್ಯ | ವೈರಾಗ್ಯ ಪಾಲಿಸಮರೇಂದ್ರ ನಿನ್ನಡಿಗೆ ಶರಣೆಂಬೆ || ೧ || ನಂದಿವಾಹನ ವಿಮಲ ಮಂದಾಕಿನೀಧರನೆವೃಂದಾರಕೇಂದ್ರ ಗುಣಸಾಂದ್ರ | ಗುಣಸಾಂದ್ರಎನ್ನ ಮನ-ಮಂದಿರದಿ ನೆಲೆಸಿ ಸುಖವೀಯೊ || ೨ || ಕೃತ್ತಿವಾಸನೆ ನಿನ್ನ ಭೃತ್ಯಾನುಭೃತ್ಯ ಎ –ನ್ನುತ್ತ ನೋಡಯ್ಯ ಶುಭಕಾಯ | ಶುಭಕಾಯಭಕ್ತರಪ-ಮೃತ್ಯು ಪರಿಹರಿಸಿ ಸಲಹಯ್ಯ || ೩ || ನೀಲಕಂಧರ ರುಂಡಮಾಲಿ ಮೃಗವರಪಾಣಿಶೈಲಜಾರಮಣ ಶಿವರೂಪಿ |…

  • Tatva suvvali – Navagraha stotra

    Composer : Shri Jagannatha dasaru || ತತ್ವಸುವ್ವಾಲಿ || ಗ್ರಹಸ್ತೋತ್ರಗಳು ಶ್ರೀ ಸೂರ್ಯದೇವರ ಸ್ತೋತ್ರ ಆದಿತ್ಯ ತ್ವತ್ಪಾದಯುಗಳಕೆ ಅಭಿ-ವಾದನವ ಮಾಳ್ಪೆ ಅನುದಿನ |ಅನುದಿನದಿ ಸಜ್ಜನರವ್ಯಾಧಿಗಳ ಕಳೆದು ಸುಖವೀಯೋ || ೬ || ಸಂಜ್ಞಾರಮಣ ನಿನಗೆ ವಿಜ್ಞಾಪಿಸುವೆನು ಸ-ರ್ವಜ್ಞ ನೀನೆಂದು ಸರ್ವತ್ರ |ಸರ್ವತ್ರ ಎನಗೆ ಬ್ರ-ಹ್ಮಜ್ಞಾನ ಭಕುತಿ ಕರುಣಿಸೋ || ೭ || ಸೂರಿಗಮ್ಯನೆ ವಾಕ್‍ಶರೀರ ಬುದ್ಧಿ ಜವಾದ-ಪಾರದೋಷಗಳ ಎಣಿಸದೆ |ಎಣಿಸದೆ ಭಗವಂತ-ನಾರಾಧನೆಯನಿತ್ತು ಕರುಣಿಸೊ || ೮ || ಶ್ರೀ ಚಂದ್ರದೇವರ ಸ್ತೋತ್ರ ರೋಹಿಣೀರಮಣ ಮದ್ದೇಹಗೇಹಾದಿಗಳಮೋಹಪರಿಹರಿಸಿ ಮನದಲ್ಲಿ…

  • Smarisi teerthakshetra

    Composer : Shri Jagannatha dasaru ಸ್ಮರಿಸಿ ತೀರ್ಥಕ್ಷೇತ್ರ ಸಜ್ಜನರು ನಿತ್ಯದಲಿಅರಣೋದಯದಲೆದ್ದು ಭಕ್ತಿ ಪೂರ್ವಕವಾಗಿಕಠಿಣಶ್ರಮದಿ ಮಾಳ್ಪ ಪಾಪ ರಾಶಿಗಳಪರಿಹರಿಸುತ್ತ ಸಂತಯಿಸುವಾ ||ಪ|| ಭಾಗೀರಥಿ ಸರಸ್ವತಿ ಯಮುನಾ ವಾರಾಣಾಶ್ರೀ ಗೋದ ಫಲ್ಗುಣಿ ಶೋಣ ಭದ್ರಾ ನರ್ಮದಾ ಗಂಡಕಿ ಭಿಮರಥಿ ತುಂಗಭದ್ರೆಪ್ರಯಾಗ ತ್ರಿವೇಣಿ ಹೇಮಾವೇಗವತಿ ಗಾಯತ್ರೀ ಕಾಶಿ ಮಣಿಕರ್ಣಿಕಾ ಗೌತಮಿ ವಿಯದ್ಗಂಗಾ ಕುಮುದ್ವತೀಕಾಗಿನೀ ನೇತ್ರಾವತಿ ಹೈಮ ಸಿಂಧುಪಾಪಾಘನಾಶಿನೀ (೧) ಸರಯು ಜಯಮಂಗಳ ಜಮದಗ್ನಿ ವರತಾಮ್ರಪರಣಿ ಯೋಗಾನಂದ ಕೃತಮಾಲಕುಹು ಮಹೇಶ್ವರಿ ಶಂಖ ಚಕ್ರವತಿ ಭವನಾಶಿನಿ ಗದಾಧರ ಮೇನಕಾಧುನಾಶಿ ಗರುಡ ಮದಿರಾಮರುದ್ವತಿ ಸ್ವರ್ಣಮುಖರಿ…

error: Content is protected !!