-
Vadivaarana panchavadana
Composer : Shri Jagannatha dasaru Shri Satyabodha Tirtharu – 1744-1783ನೈವೇದ್ಯಗವಿಷಂ ರಾಮೇ ವೀಕ್ಷ್ಯ ತದ್ಭುಕ್ತಿಭಾಗ್ ಗುರು: |ಯೋದರ್ಶಯದ್ರವಿಂ ರಾತ್ರೌ ಸತ್ಯಬೋಧೋಸ್ತು ಮೇ ಮುದೇ |नैवेद्यगविषं रामे वीक्ष्य तद्भुक्तिभाग् गुरु: ।योदर्शयद्रविं रात्रौ सत्यबोधोस्तु मे मुदे ।Ashrama GurugaLu – Sri Satyapriya TirtharuAshrama Shishyaru – Sri Satya Sandha TirtharuAradhana – Phalguna Krishna paaDyaVrundavana – Savanur ವಾದಿವಾರಣ ಪಂಚವದನ |ಸತ್ಯಬೋಧ ಸದ್ಗುರು ಜಿತಮದನ [ಪ] ಬಾದರಾಯಣ ರಾಮ…
-
Naa dhanyanadenindu
Composer : Shri Jagannatha dasaru Shri Satyabodha Tirtharu – 1744-1783ನೈವೇದ್ಯಗವಿಷಂ ರಾಮೇ ವೀಕ್ಷ್ಯ ತದ್ಭುಕ್ತಿಭಾಗ್ ಗುರು: |ಯೋದರ್ಶಯದ್ರವಿಂ ರಾತ್ರೌ ಸತ್ಯಬೋಧೋಸ್ತು ಮೇ ಮುದೇ |नैवेद्यगविषं रामे वीक्ष्य तद्भुक्तिभाग् गुरु: ।योदर्शयद्रविं रात्रौ सत्यबोधोस्तु मे मुदे ।Ashrama GurugaLu – Sri Satyapriya TirtharuAshrama Shishyaru – Sri Satya Sandha TirtharuAradhana – Phalguna Krishna paaDyaVrundavana – Savanur ನಾ ಧನ್ಯನಾದೆನಿಂದು ಸತ್ಯಬೋಧರಾಯರದಿವ್ಯ ಪಾದ ಪದುಮ ಕಂಡು || ಪ…
-
Pondi badukiro Raghavendra
Composer : Shri Jagannatha dasaru ಪೊಂದಿ ಬದುಕಿರೊ ರಾಘವೇಂದ್ರ ರಾಯರ || ಪ ||ಕುಂದದೆಮ್ಮನು ಕರುಣದಿಂದ ಪೊರೆವರ || ಅ || ನಂಬಿ ತುತಿಸುವ ಜನರ ಎಲ್ಲ ಇಷ್ಟವತುಂಬಿ ಕೊಡುವನು ಅನ್ಯರ್ಹಂಬಲೀಯದೆ || ೧ || ಅಲವಬೋಧರ ಸುಮತ ಜಲಧಿಚಂದಿರಗೆಲಿದು ಭಕ್ತರ ಕಾಯ್ವ ಸುಲಭ ಸುಂದರ || ೨ || ಗುರುಸುಧೀಂದ್ರರ -ವಿಮಲ ಕರಜರೆನಿಪರಸ್ಮರಿಸಿ ಸುರುಚಿರ ವಿಮಲಚರಣ ಪುಷ್ಕರ || ೩ || ಫಾಲಲೋಚನ ವಿನುತ ಮೂಲರಾಮನಶೀಲ ಸದ್ಗುಣ ನೆನೆವ ಶೀಲನನುದಿನ || ೪ ||…
