Gurujagannatha dasaru

  • Yaake ninna manake

    Composer : Shri Gurujagannatha dasaru ಯಾಕೆ ನಿನ್ನ ಮನಕೆ ಬಾರೆನೋ ಹೇ ವೇಂಕಟೇಶ [ಪ]ಯಾಕೆ ನಿನ್ನ ಮನಕೆ ಬಾರೆ ಸಾಕು ನಿನ್ನ ಧೊರಿಯತನಾಕಾಕು ಬುದ್ಧಿ ಎನಗಿಲ್ಲೋ ಹೇ ವೆಂಕಟೇಶಾ [ಅ.ಪ] ಪದದಿ ಭೃಗುಮುನಿ […]

  • Bharathi Ramana

    Composer : Shri Varadesha vittala, Varadendra vittala, Sundara vittala, Gurujagannatha vittala ಭಾರತಿ ರಮಣನಾ ಸಾರುವೆ ಚರಣತೋರೊ ಮನ್ಮನ್ದಲಿ ಭೂರಿಸು ಕರುಣ |ಪ| ನಾರಾಯನಾಂಕದಿ ಕುಳಿತಿಹ ಶೂರಸೂರಿ ಸ್ತೋಮ ತೇಜ ರಂಜಿಪುದುದಾರ […]

  • Gururaja Gururaja

    Composer : Shri Gurujagannatha dasaru ಗುರುರಾಜಾ – ಗುರುರಾಜಾ [ಪ]ಧರಣಿಸುರರ[ಧರಣಿಸುರರು] ನಮಿಪ ಸುರಭೂಜಾ [ಅ.ಪ] ಜ್ಞಾನಿಗಳರಸನೆ – ಧ್ಯಾನಿಪಜನರಿಗೆಜ್ಞಾನವ ಪಾಲಿಸೊ – ಜ್ಞಾನಿಜನನಾಥ [೧] ನೀಚರ ಮನೆಯಲಿ – ಯಾಚಿಪಗೋಸುಗಯೋಚಿಪ ಮನವನು ಮೋಚನೆ […]

error: Content is protected !!