-
Varada teeradi
Composer : Shri Gurujagannatha dasaru Shri Dhirendra Tirtharu:ಧರಣೀಮಂಡಲೇ ಖ್ಯಾತಂ ಧೈರ್ಯಾದಿಗುಣಬೃಂಹಿತಂ |ಧಿಕೃತಾಶೇಷವಾದೀಭಂ ಧೀರಸಿಂಹಗುರುಂ ಭಜೇ |धरणीमंडले ख्यातं धैर्यादिगुणबृंहितं ।धिकृताशेषवादीभं धीरसिंहगुरुं भजे ।Aradhana – Phalguna Shudda TrayodashiVrundavana – Hosaritti ವರದಾ ತೀರದಿ ಶೋಭಿಪ | ಯತಿ |ವರನ್ಯಾರೇ ಪೇಳಮ್ಮಯ್ಯಾ [ಪ]ತ್ವರದಿ ಭಕುತರ ದುರಿತವ ತರಿದತಿ |ತ್ವರದಿ ಪಾಲಿಪಾ ಧೀರೇಂದ್ರ ಕಾಣಮ್ಮಾ [ಅ. ಪ] ಸುಂದರ ತಮ ವೃಂದಾವನ ಶುಭತರ |ಮಂದಿರಗತನ್ಯಾರೇ ಪೇಳಮ್ಮಯ್ಯಾ |ನಂದದಿ ಮಹಜನ ಸಂದಣಿ ಮಧ್ಯದಿ |ಚಂದಿರ ತೆರದಿಹನ್ಯಾರೇ…
-
Dayamado dayamado
Composer : Shri Gurujagannatha dasaru ದಯಮಾಡೋ ದಯಮಾಡೋ [ಪ]ಭಯಕರ ಸುಮಹದ್ ಭಯಹರ ಯತಿವರ [ಅ.ಪ] ಮೋಕ್ಷದ ಕರುಣ ಕಟಾಕ್ಷದಿ ಎನ್ನನುಈಕ್ಷಿಸಿ ನಿನ್ನ ನಿರೀಕ್ಷಿಸುವಂತೆ (೧) ಲಕ್ಷ್ಯಾಧೀಶರ ಲಕ್ಷಿಲ್ಲದೆ ಜ್ಞಾ -ನಾಕ್ಷದಿತವಪದ ಲಕ್ಷಿಸುವಂತೆ (೨) ಸತ್ಯಾಭಿದನ್-ಅಪಮೃತ್ಯು ಹರಿಸಿಮುದವಿತ್ತು ಪಾಲಿಸಿದ ಉತ್ತಮ ಎನಗೇ (೩) ದಾತಗುರು ಜಗನ್ನಾಥ ವಿಠಲನದೂತಾಗ್ರಣಿ ಸುಖೇತರ ಕಳೆಯೊ (೪) dayamADO dayamADO [pa]Bayakara sumahad Bayahara yativara [a.pa] mOkShada karuNa kaTAkShadi ennanuIkShisi ninna nirIkShisuvaMte (1) lakShyAdhISara lakShillade j~jA -nAkShaditavapada…
-
Entha Dayavantano
Composer : Shri Gurujagannatha dasaru ಎಂಥಾದಯವಂತನೋ ಸಂತಾರನಾಥನೋ || ಪ || ಕಂತೂ ಜನಕಾನ ಪ್ರಿಯ್ಯಾನೋ ಆನಂತಾ ನಂತಾ ಮಹಿಮನೋ || ಅ.ಪ || ರಮ್ಯಾ ಗುಣಾ ಪೂರ್ಣನೋ ಆಗಮ್ಯಾ ಸಚ್ಚರಿತಾನೋನಮ್ಯಾನತರಾ ಪೊರೆವಾನೋ ಈತನಮ್ಯಲ್ಲಾರ ಸಲಹೋನೋ || ೧ || ಪ್ರಾಣಾವೇಶಾಯುತನೋ ಜಗತ್ರಾಣಾ ತಾನಾಗಿಹನೋಕ್ಷ್ಯೋಣೀಯೋಳ್ ವಿಖ್ಯಾತಾನೋ ಎನ್ನಪ್ರಾಣಾಗಳಿಗೆ ನಾಥನೋ || ೨ || ಭೂತಾಳದೊಳು ವಿಖ್ಯಾತನೋ ನಿಜದೂತಾ ಜನರಿಗೆ ಪ್ರೀತನೋನೀತಾ ಗುರು ಜಗನ್ನಾಥಾ ವಿಠಲಪ್ರೀತಿಯ ತಾ ಪೊಂದಿಹನೋ || ೩ || eMthAdayavaMtanO saMtAranAthanO ||…
