Dheerendra Tirtha

  • Endu karunadinda noduvi

    Composer : Shri Krishna vittala ಎಂದು ಕರುಣದಿಂದ ನೋಡುವಿ, ಧೀರೇಂದ್ರ ಗುರುವೆ |ಎಂದು ನಮಗಾನಂದ ನೀಡುವಿ || ಪ || ಎಂದು ಕರುಣದಿಂದ ನೋಡುವಿ ನೊಂದು ಪಾಪದಿಂದಬಳಲಿ ಬಂದು ನಿನ್ನ ಕಂದ ನೆಂ ತೆಂದುಪಾದ ಪೊಂದಿದವನ || ಅ. ಪ. || ದೂರದಿಂದ ದಣಿದು ಬಂದೆನೊ, ಯತಿರಾಯಚಾರು ಬೃಂದಾವನ ಕಂಡೆನೊ |ಭಾರಿ ಭಾರಿ ನೆರೆದುಪರಿವಾರವನ್ನು ನೋಡಿ ಮನಸುಸೇರಿಸಿದೆನೊ ತೋಷದಿಂದನಿಮ್ಮ ಧೀರ ಚರಣದಲ್ಲಿ ||೧|| ಅಷ್ಟಗಂಧ ತುಲಸಿ ಮಾಲೆಯ, ಶಾಂತಿನೆಲೆಯಇಟ್ಟ ಅಕ್ಷತಾ ರಕ್ಷಣಾ ಸಿರಿಯಶಿಷ್ಟ ಶಾಟಿ, ದಂಡಧಾರಿ,ಧೀರಸಿಂಹನಾದ…

  • Bho Guru Dheerendra

    Composer : Shri Hari Vittala Shri Dhirendra Tirtharu:ಧರಣೀಮಂಡಲೇ ಖ್ಯಾತಂ ಧೈರ್ಯಾದಿಗುಣಬೃಂಹಿತಂ |ಧಿಕೃತಾಶೇಷವಾದೀಭಂ ಧೀರಸಿಂಹಗುರುಂ ಭಜೇ |धरणीमंडले ख्यातं धैर्यादिगुणबृंहितं ।धिकृताशेषवादीभं धीरसिंहगुरुं भजे ।Aradhana – Phalguna Shudda TrayodashiVrundavana – Hosaritti ಭೋಗುರು ಧೀರೇಂದ್ರ | ಶುಭಗುಣ | ವಾರಿಧಿ ಯೋಗಿಂದ್ರ |ಪ|ಭಾಗವತಾಗ್ರಣಿ ಗುರು ರಾಘವೇಂದ್ರರ |ರಾಗದಿ ಭಜಿಸುವ ಯೋಗಿಗಳರಸನೆ | ಅ.ಪ | ವೃತ್ತಿ ಮಂದಿರವಾಸಾ |ಭಜಕರಿ ಗಿತ್ತು ಮನೋಲ್ಲಾಸಾ | –ಹೊತ್ತು ಹೊತ್ತಿಗೆ ಶ್ರೀಶಾ | ನಂಘ್ರಿಯ |ಭಕ್ತಿಲವರ ಮನಸಾ…

  • Dheerendraranu nambiro

    Composer : Shri Shyamasundara dasaru Shri Dhirendra Tirtharu:ಧರಣೀಮಂಡಲೇ ಖ್ಯಾತಂ ಧೈರ್ಯಾದಿಗುಣಬೃಂಹಿತಂ |ಧಿಕೃತಾಶೇಷವಾದೀಭಂ ಧೀರಸಿಂಹಗುರುಂ ಭಜೇ |धरणीमंडले ख्यातं धैर्यादिगुणबृंहितं ।धिकृताशेषवादीभं धीरसिंहगुरुं भजे ।Aradhana – Phalguna Shudda TrayodashiVrundavana – Hosaritti ಧೀರೇಂದ್ರರನು ನಂಬಿರೋ ಸಜ್ಜನರೆಲ್ಲಾ [ಪ]ಮಾರುತ ಮತದಲ್ಲಿ ವೀರರೆಂದೆನಿಸಿದ |ಮಾರಪಿತನಂಘ್ರಿ ಕಮಲವ ಭಜಿಸುವ [ಅ.ಪ] ವರದೇಂದ್ರ ಕರಜರ ವರದಾ ತೀರಸ್ಥರ |ನಿರತವು ಸೇವಿಸೆ ಪರಮ ಪದವಿಯ ನೀವ | ೧ | ಪುರುಷಸೂಕ್ತ ಅತಿ ಸುಲಭ ಭಾಷ್ಯವ ಗೈದ |ಪುರುಷ ಸಿಂಹನಾಮ…

error: Content is protected !!