-
Varada teeradi
Composer : Shri Gurujagannatha dasaru Shri Dhirendra Tirtharu:ಧರಣೀಮಂಡಲೇ ಖ್ಯಾತಂ ಧೈರ್ಯಾದಿಗುಣಬೃಂಹಿತಂ |ಧಿಕೃತಾಶೇಷವಾದೀಭಂ ಧೀರಸಿಂಹಗುರುಂ ಭಜೇ |धरणीमंडले ख्यातं धैर्यादिगुणबृंहितं ।धिकृताशेषवादीभं धीरसिंहगुरुं भजे ।Aradhana – Phalguna Shudda TrayodashiVrundavana – Hosaritti ವರದಾ ತೀರದಿ ಶೋಭಿಪ | ಯತಿ |ವರನ್ಯಾರೇ ಪೇಳಮ್ಮಯ್ಯಾ [ಪ]ತ್ವರದಿ ಭಕುತರ ದುರಿತವ ತರಿದತಿ |ತ್ವರದಿ ಪಾಲಿಪಾ ಧೀರೇಂದ್ರ ಕಾಣಮ್ಮಾ [ಅ. ಪ] ಸುಂದರ ತಮ ವೃಂದಾವನ ಶುಭತರ |ಮಂದಿರಗತನ್ಯಾರೇ ಪೇಳಮ್ಮಯ್ಯಾ |ನಂದದಿ ಮಹಜನ ಸಂದಣಿ ಮಧ್ಯದಿ |ಚಂದಿರ ತೆರದಿಹನ್ಯಾರೇ…
-
Dheerendra guruvarya
Composer : Shri Varada vittala Shri Dhirendra Tirtharu:ಧರಣೀಮಂಡಲೇ ಖ್ಯಾತಂ ಧೈರ್ಯಾದಿಗುಣಬೃಂಹಿತಂ |ಧಿಕೃತಾಶೇಷವಾದೀಭಂ ಧೀರಸಿಂಹಗುರುಂ ಭಜೇ |धरणीमंडले ख्यातं धैर्यादिगुणबृंहितं ।धिकृताशेषवादीभं धीरसिंहगुरुं भजे ।Aradhana – Phalguna Shudda TrayodashiVrundavana – Hosaritti ಧೀರೇಂದ್ರ ಗುರುವರ್ಯ ಸಂಸಾರಾಭ್ಧಿ ದಾಟಿಸಯ್ಯಸೇರಿದವರಭಿಷ್ಟ ಪೂರೈಸುತಾವರದ ತೀರಾ ರಿತ್ತಿಯೊಳಿದ್ದು ತೋರುವ ಮಹಿಮೆಯು [ಪ] ಕುಷ್ಠಾಭಗೇಂದ್ರಾಕ್ಷಯ ,ಬಾಲಗ್ರಹ ದುಷ್ಟಾ ಪಿಶಾಚಿಭಯ ಥಟ್ಟನೆ ಓಡಿಸಿ ಮುಟ್ಟಿ ಭಜಿಪರಿಗೆಇಷ್ಟಾರ್ಥಗಳ ಕೊಡುವ ಶ್ರೇಷ್ಠ ಯತೀಂದ್ರ ಶ್ರೀ [೧] ಯೋಗ್ಯತೆಗಳನರಿತು ಭಜಿಪರಿಗಾರೋಗ್ಯಭಾಗ್ಯವಿತ್ತು ಭೋಗ್ಯ ಭೋಜನವಿತ್ತುಮುಗ್ಗಿಸಿ ವಿಷಯದಿ ಹಿಗ್ಗುವಂದದಿ…
