-
Nagu Mogada
Composer : Shri Tande Venkatesha vittala ನಗುಮೊಗದಗಜೇ ನೀ ಬಾರಮ್ಮಾ |ನಿನ್ನ ಅಗಣಿತ ಮಹಿಮೆಯ ತೋರಮ್ಮಾ || ಪ || ನಿಗಮ ತುರಗ ಪನ್ನಗ ಭೂಷಣ ಭುಜ-ಯುಗಳಾಲಿಂಗನ ಮಿಗೆ ಸುಖ ಭಾಗಿನಿ || […]
-
Agaje ninnogetanake
Composer : Shri Shrida vittala ಅಗಜೆ ನಿನ್ನೊಗೆತನಕೆ ಜಗ ನಗುವುದೇನಗರಾಜ ಈ ಮನೆಯ ಹೊಗಿಸಿದನೆ ಅಕಟಕಟ [ಪ] ಹೊಟ್ಟೆಗಿಲ್ಲದೆ ಹೋಗಿ ಹಾಲಾಹಲವನುಂಡತೊಟ್ಟ ತೊಗಲುಡುಗೆ ತಲೆ ಬೋಡು ಕೈಯ್ಯಸುಟ್ಟ ಸುಡಗಾಡು ಮನೆ ಅಖಿಲ ಭೂತೇಶ […]
-
Parvati daksha kumari
Composer : Shri Pranesha dasaru ಪಾರ್ವತಿ ದಕ್ಷಕುಮಾರಿ ನಿನ್ನ |ಸಾರ್ವೆ ಸಂತತ ಕುಜನಾರೀ ||ಆಹಾ||ದೂರ್ವಾಸನರ್ಧಾಂಗಿ ಸರ್ವಜ್ಞೆ ಯನ್ನಯ ||ಚಾರ್ವಾಕ ಮತಿ ಕೀಳಿ ತೋರ್ವದು ಸುಪಥವ ||ಪ|| ದುರ್ಗೆ ಭವಾನಿ ರುದ್ರಾಣಿ, ಗೌರಿ |ಸ್ವರ್ಗ […]
