-
Parvati daksha kumari
Composer : Shri Pranesha dasaru ಪಾರ್ವತಿ ದಕ್ಷಕುಮಾರಿ ನಿನ್ನ |ಸಾರ್ವೆ ಸಂತತ ಕುಜನಾರೀ ||ಆಹಾ||ದೂರ್ವಾಸನರ್ಧಾಂಗಿ ಸರ್ವಜ್ಞೆ ಯನ್ನಯ ||ಚಾರ್ವಾಕ ಮತಿ ಕೀಳಿ ತೋರ್ವದು ಸುಪಥವ ||ಪ|| ದುರ್ಗೆ ಭವಾನಿ ರುದ್ರಾಣಿ, ಗೌರಿ |ಸ್ವರ್ಗ ಜನಾರಾಧ್ಯ-ಮಾನಿ ||ಸೇರೆ ದುರ್ಗುಣದವರ ಸುಜ್ಞಾನಿ |ಭಕ್ತವರ್ಗ ಪೋಷಕ ಶುಕ-ವಾಣೀ ||ಆಹಾ||ನಿರ್ಗುಣರಾದ್ ಉತ್ತಮರ್ಗೆ ವೊಲಿವ ಅಪ |ವರ್ಗದ ನಾಳೆ ನರರ್ಗೆ ಮಣಿಸದಿರೆ ||೧|| ಚಂಡಿ ಕಾತ್ಯಾಯಿನಿ ಉಮ್ಮಾ ನಾಲ್ಕು |ಮಂಡೆಯವನಸೊಸೆ | ಯಮ್ಮಾ |ನಾಡೆ ಕಂಡು ಭಜಿಪೆ ನಿತ್ಯ ನಿಮ್ಮ |ಪಾದ ಪುಂಡರೀಕ…
