-
Parvati Kalyana – Dirgha kriti
Composer : Shri Tande Purandara vittala ಅಂಗಜ ಜನಕಗೆ ಮಂಗಳ ಮಹಿಮಗೆಹಿಂಗದೆ ಲಕ್ಷ್ಮೀಗೆರಗುವೆನು |ಹಿಂಗದೆ ಪ್ರೇಮದಾನಂದತೀರ್ಥರಪಾದಾಂಬುಜಕ್ಕೆರಗಿ ವಂದಿಸುವೆನು (೧) ಗಂಗೆಯ ಜಡೆಯಲ್ಲಿ ಧರಿಸಿಪ್ಪ ದೇವನೆನಂದಿವಾಹನನೆ ಶಂಕರನೆ |ಅಂಬಿಕಾದೇವಿಯ ಅಮರವಂದಿತನೆನಂಜುಂಡ ಪಾಲಿಸು ನಿಜಮತಿಯ (೨) ಶಿವಕಥೆಯ ಕೇಳಿ ಭವಬಂಧ ಹರಿವುದುಶಿವನ ಪ್ರಾರ್ಥನೆಯ ಮಾಡಿದರೆ |ಮನದ ಇಷ್ಟವ ಬೇಕಾದವರಂಗಳಪರಮೇಶ್ವರ ಕರುಣಿಸುವ (೩) ಒಂದು ದಿವಸ ಗಿರಿರಾಜ ಓಲಗದಿಆನಂದದಿಂದಲಿ ಕುಳ್ಳಿರಲು |ಅಂದುಗೆ ಕಿರುಗೆಜ್ಜೆ ಘಲಿರೆನುತ ಬಾಲೆಬಂದಳಾಗಲೆ ಪಾರ್ವತಿಯು (೪) ಆವಣಿ ವಾಲೆಯು ಅಲಿಗಲಿಗಾಡುತ್ತಹೂವಿನ ಜಡೆ ನಲಿಯುತಲಿ |ಆಭರಣ ಘಮ್ಮು ಘಲಿರೆನುತ…
-
Indu Vandane parvatiye – Shiva Parvati samvada
Composer : Shri Harapanahalli Bheemavva ಇಂದುವದನೆ ಪಾರ್ವತಿಯೆ ನಾ ಇಲ್ಲಿಗೆಬಂದೆನು ಬಾಗಿಲ ತೆಗೆಯೆ ಜಾಣೆಬಂದೆನು ಬಾಗಿಲ ತೆಗೆಯೆ ||೧|| ಬಂದವರ್ಯಾರೀ ವ್ಯಾಳ್ಯದಿ ಬಾಗಿಲುಬಂದು ತೆಗೆಯೊರ್ಯಾರಿಲ್ಲ ಈಗಬಂದು ತೆಗೆಯೊರ್ಯಾರಿಲ್ಲ ||೨|| ಅಂಗನಾಮಣಿ ಕೇಳೆ ಗಂಗಾಧರೆನಿಸಿದಚಂದ್ರಶೇಖರ ನಾ ಬಂದೀನೆ ಜಾಣೆಚಂದ್ರಶೇಖರ ನಾ ಬಂದೀನೆ ||೩|| ಸಿಂಧುರಾಜನ ಸತಿಸುತರನ್ಹೊತ್ತಿಲ್ಲಿಗೆಬಂದ ಕಾರಣವೇನು ನೀನು ಅವರಿಂದ ಕಾರಣ ಮತ್ತೇನು ||೪|| ಕುಸುಮಲೋಚನೆ ಕೇಳೆ ಪಶುಪತಿ ನಾ ಬಂದೆಕುಶಲದಿ ಬಾಗಿಲು ತೆಗೆಯೆ ಜಾಣೆಕುಶಲದಿ ಬಾಗಿಲು ತೆಗೆಯೆ ||೫|| ಪಶುಗಳಿಗೆಲ್ಲ ಪತಿಯಾದರೆ ನಿನ ಕೊಂಬುಹಸನಾಗಿ ತೋರಿಸೊ…
