-
Devi ambujavalli ramanane
Composer : Shri Gopaladasaru ದೇವಿ ಅಂಬುಜವಲ್ಲಿ ರಮಣನೆ |ಭೂವರಾಹ ದಯಾನಿಧೇ ||ಪವಮಾನನ ದಿವ್ಯ ಕರದಲಿ |ಸೇವೆ ಸಂತತಗೊಳ್ಳುವಿ ||೧|| ಅವನಿಯೊಳು ಶ್ರೀಮುಷ್ಣ ಕ್ಷೇತ್ರದಿ |ನೀ ವಿಹಾರವ ಮಾಡುವಿ ||ಭವವಿಮೋಚಕ ಭಕ್ತವತ್ಸಲ |ಕವಿಗಳಿಗೆ ಕರುಣಾಕರ […]
-
Muniya nodiro
Composer : Shri Gopala dasaru ಮುನಿಯ ನೋಡಿರೊ ಮುಕುತಿ ಧನವ ಬೇಡಿರೊಜನುಮರಹಿತನಾಗಿ ನಿಂದುಘನವರವೀವ ರಾಘವೇಂದ್ರ || ಪ || ಸಂತರಗೂಡಿ ಸಕಲ ಚಿಂತೆಯ ಬಿಡಿಪಂಥವ ನಾಡಿ ನಾನೆಂತೆಂಬೋದು ಬಿಡಿಅಂತರಂಗದಲಿ ಹರಿಯಾಚಿಂತೀಸಿ ಚಿತ್ತದಲ್ಲಿ || […]
-
Guru Raghavendrara
Composer : Shri Gopala dasaru ಗುರುರಾಘವೇಂದ್ರರ ಚರಣಕಮಲವನ್ನುಸ್ಮರಿಸುವ ಮನುಜರಿಗೆ | ಪ |ಕರೆಕರೆಗೊಳಿಸುವ ದುರಿತ ದುಷ್ಕೃತವೆಲ್ಲಕರಿಯು ಸಿಂಹನ ಕಂಡ ತೆರನಾಗುವುದಯ್ಯ | ಅ | ಗುರುಮಧ್ವ ಮತವೆಂಬ ವರ ಕ್ಷೀರಾಂಬುಧಿಯಲ್ಲಿಹರಧರಿಸಿದ ಶಶಿಯಂತುದಿಸಿಪರಮತ ತಿಮಿರಕ್ಕೆ […]