Gopala dasaru

  • Narayanane baro

    Composer : Shri Gopaladasaru ನಾರಾಯಣನೆ ಬಾರೋ ನಾರದವಂದಿತ ಬಾರೋ |ಆರತರಬಂಧು ಮುಕುತರಿಗೆ ಆಶ್ರಯನೆ ಬಾರೋ | ಪ | ರಕ್ಕಸಾಂತಕನೆ ಬಾರೋ | ಭಕ್ತಾರಿಗೆ ಹಿತನೆ ಬಾರೋ |ಹಕ್ಕಲ ದೈವಾರ ಗಂಡಾ | ಯಿಕ್ಕಿ ಮಾರಿಯಾ ಉದ್ದಂಡ ||೧|| ಸುರ ಅಸುರರ ಬೆರಶಿ | ಶರಧಿಯನೆ ಮಥಿಶಿ |ಕ್ರೂರಾರಿಗೆ ವಂಚಿಸಿ | ಅಸುರಾರಿ ಸುರರಿಗಮೃತ ವೆರೆದ ||೨|| ಆನಂದ ಪರಿಪೂರ್ಣನೆ ಬಾರೋ | ಮೌನಿಗಳರಸಾನೆ ಬಾರೋ |ದೀನಜನರಾ ಪೊರೆವ ಗೋಪಾಲವಿಠ್ಠಲನೆ ಬಾರೋ || ೩|| nArAyaNane…

  • Ranga baro narasinga baro

    Composer : Shri Gopaladasaru ರಂಗ ಬಾರೋ ನರಸಿಂಗ ಬಾರೋ |ಮಂಗಳಾಂಗಾ ಬಾರೋ ಕೃಪಾಪಾಂಗ ಬಾರೋ || ಪ || ಕೃಷ್ಣ ಬಾರೋ ಜ್ಞಾನೋತ್ಕೃಷ್ಟ ಬಾರೋ ಶರಣಾ |ರಿಷ್ಟ ಬಾರೋ ಸರ್ವಭೀಷ್ಟ ಬಾರೋ || ೧ || ರಾಮ ಬಾರೋ ಪೂರ್ಣಕಾಮಾ ಬಾರೋ ಶುಭ |ಧಾಮಾ ಬಾರೋ ಸಾರ್ವಭೌಮಾ ಬಾರೋ || ೨ || ಹರಿಯೇ ಬಾರೋ ಬಲು ಶಿರಿಯೇ ಬಾರೋ ಭಕ್ತ |ವರಿಯ ಬಾರೋ ಯೆನ್ನ ಧೊರಿಯೆ ಬಾರೋ || ೩ || ಪೂರ್ಣಬಾರೋ ಸರ್ವ…

  • Bhageerathiye bhava nashi

    Composer : Shri Gopaladasaru ಭಾಗೀರಥಿಯೆ ಭವನಾಶಿ ಸಾಗರನಾ ಅರಸಿ |ಭಾಗವತ ಜನ ಪೋಷಿ |ಬಾಗುವೆ ನಿನ್ನ ಚರಣಗಳಿಗೆನ್ನಭವ |ರೋಗ ನೀಗೋದಕೂಪಾಯೋಗವ ತೋರಿಸು | ಪ | ಲೋಕ ಪಾವನಿ ಕಲ್ಯಾಣಿ ಶಾಂತನ್ನ ರಾಣಿ |ಕೋಕಿಲವಾಣಿ ಶುಭಗುಣಿ |ಶ್ರೀಕಂಠನ್ನ ಶಿರದ ಮನಿ ವಾಸಮಾಡಿದ್ದು |ಹೇ ಕರುಣಿ ಭೀಷ್ಮನ್ನ ಜನನಿ |ನಾಕೆರಡೊಸುಗಳ ಸಾಕಿ ನೀ ಗರ್ಭಾದಿ |ಹಾಕಾದೆ ಪುನಹ ಲೌಕಿಕದೊಳಗಿನ್ನು |ಆಕಾರ ತೋರದೆ ಯೇಕಾಂತದಿ ಪತಿಯ |ಕೂಡಿ ಆಡಿದಾ ಲೋಕ ವಿಲಕ್ಷಣಿ | ೧ | ವಾಲಿ ಸುಸುಖ…

error: Content is protected !!