Gopala dasaru

  • Dhyanavane Maadu – Dirgha kriti

    Composer : Shri Gopala dasaru ಧ್ಯಾನವನೆ ಮಾಡು ಬಿಂಬ ಮೂರುತಿಯಆನಂದದಲಿ ಕುಳಿತು ಅಂತರಂಗದಲಿ || ಸದಾಚಾರನಾಗಿ ದ್ವಾದಶ ಗುರುಗಳಿಗೆರಗಿಮೊದಲಿಂದ ಮೂಲಮಂತ್ರವನು ಜಪಿಸೀಸದಮಲಾ ಭಕುತಿಲಿ ದೇಹಸ್ಥನ ತಿಳಿದುಪದುಮಾಸನ ಹಾಕಿ ಪರಮ ವಿಶ್ವಾಸದಲ್ಲಿ ||೧|| ಅಂಗವನು ಚಲಿಸದೆ ಚಂದಾಗಿ ದೃಡದಿಂದಕಂಗಳನು ಮುಚ್ಚಿ ಇಂದ್ರಿಯಂಗಳ ತೊರೆದುಮಂಗಳಾ ಶೋಭಿತದಿ ಅಖಂಡ ಧ್ಯಾನವನು ಅಂತರಂಗದಿ ನಿಲಿಸಿ ಎಲ್ಲವನು ಕಾಣೋ ||೨|| ಭಗವದ್ರೂಪಗಳೆಲ್ಲ ವಂದು ಸಾರಿ ಸ್ಮರಿಸಿಮಗುಳೆ ಪರಮಗುರುವಿನ ಮೂರ್ತಿಯನುತೆಗೆದು ಆಹ್ವಾನವೆ ಮಾಡಿ ಅಲ್ಲಿಂದಲೆಸ್ವಗುರು ಬಿಂಬ ಮೂರುತಿಯಲಿ ಐಕ್ಯವನೆ ಮಾಡೋ ||೩|| ತಿರಗಿ ಮೆಲ್ಲಗೆ…

  • Idu Eno Charita Yantrodhara

    Composer : Shri Gopala dasaru ಇದು ಏನೊ ಚರಿತ ಯಂತ್ರೋದ್ಧಾರ ॥ ಪ ॥ಇದು ಏನೊ ಚರಿತ ಶ್ರೀ ಪದುಮನಾಭನ ದೂತಸದಾ ಕಾಲ ಸರ್ವರ ಹೃದಯಾಂತರ್ಗತನಾಗಿ॥ ಅ ಪ ॥ ವಾರಿಧಿ ಗೋಷ್ಪಾದ ನೀರಂತೆ ದಾಟಿದಧೀರ ಯೋಗಾಸನಧಾರಿಯಾಗಿಪ್ಪುದು ॥ 1 ॥ ದುರುಳ ಕೌರವರನ್ನು ವರ ಗದೆಯಲಿ ಕೊಂದಕರದಲ್ಲಿ ಜಪಮಾಲೆ ಧರಿಸಿ ಎಣಿಸುವುದು ॥ 2 ॥ ಹೀನ ಮತಗಳನ್ನು ವಾಣಿಲಿ ತರಿದಂಥಜ್ಞಾನವಂತನೆ ಹೀಗೆ ಮೌನವಾಗಿಪ್ಪುದು ॥ 3 ॥ ಸರ್ವವ್ಯಾಪಕ ನೀನು ಪೂರ್ವಿಕ ದೇವನೆಶರ್ವನ…

  • Kapadele Sakala

    Composer : Shri Gopala dasaru ರಾಗ: ಆರಭಿ, ಆದಿತಾಳಕಾಪಾಡೆಲೆ ಸಕಲಾಪದ್ಹಾರಿಣಿ ।ಕೊಲ್ಹಾಪುರಗತ ಕಮಲೆ ॥ ಪ ॥ಈ ಪರಿ ಹರಿಯ ದಯಾಪಾತ್ರಳೆ ಶುಭನೂಪುರಾದಿ ಸುಕಲಾಪೆ ಶೋಭೆ ಭ್ರೂ-ಚಾಪ ಚಲನದಿಂದ ಪವಮಾನನಿ –ಗೆ ಪದದೇ ಭವತಾಪಗಳಳಿದೆ ॥ ಅ.ಪ ॥ ಇಂದೀವರವರಮಂದಿರನಂದನೆ ।ಚಂದ್ರಜಯಿಪ ವದನೆ ।ವೃಂದಾರಕ ಮುನಿವೃಂದ ವಂದಿತ ಪದಯುಗಳೆಕುಂದಕುಟ್ಮಲರದನೆ ಮದನೆ ಮು।ಕುಂದ ಹೃದಯಸದನೆ ॥ಇಂದ್ರನೀಲನಿಭ ಸುಂದರತನು ಗುಣ –ಸಾಂದ್ರ ಇಂದುಮುಖಿ ಮಂದರಧರ ಗೋ –ವಿಂದ ಬಂಧುನುತೆ ವೃಂದಾವನಪತಿನಂದನಂದನನಾನಂದಿನಿ ವಂದಿತೆ ॥ 1 ॥ ಕನ್ಯಾಮಣಿ ಜಗನ್ಮಾನ್ಯಾಮೃತ…

error: Content is protected !!