Gopala dasaru

  • Rathavanerida Raghavendra – Satata margadi

    Composer : Shri Gopala dasaru ರಥವನೇರಿದ ರಾಘವೇಂದ್ರ ಸದ್ಗುಣಸಾಂದ್ರಸತತ ಮಾರ್ಗದಿ ಸಂತತ ಸೇವಿಪರಿಗೆಅತಿ ಹಿತದಲಿ ಮನೋರಥವ ಕೊಡುವೆನೆಂದು || ಚತುರ ದಿಕ್ಕು ವಿದಿಕ್ಕುಗಳಲ್ಲಿ ಚರಿಪ ಜನರಲ್ಲಿಮಿತಿಯಿಲ್ಲದೆ ಬಂದೋಲೈಸುತಲಿ ವರವ ಬೇಡುತಲಿನುತಿಸುತ ಪರಿಪರಿ ನತರಾಗಿಹರಿಗೆಗತಿ ಪೇಳದೆ ಸರ್ವಥಾ ನಾ ಬಿಡೆನೆಂದು ||೧|| ಅತುಲ ಮಹಿಮನ ದಿನದಲ್ಲಿ ದಿತಿಜ ವಂಶದಲಿಉತಪತ್ತಿಯಾಗಿ ಉಚಿತದಲಿ ಉತ್ತಮ ರೀತಿಯಲ್ಲಿಅತಿಶಯವಿರುತಿರೆ ಪಿತನ ಬಾಧೆಗೆ ಮನ್-ಮಥ ಪಿತನೊಲಿಸಿದೆ ಜಿತಕರಣದಲಿ ||೨|| ಪ್ರಥಮ ಪ್ರಹ್ಲಾದ ವ್ಯಾಸಮುನಿಯೆಯತಿ ರಾಘವೇಂದ್ರ(೨)ಗುರು ರಾಘ್ವೇಂದ್ರ ಯತಿ ರಾಘವೇಂದ್ರಪಥಿತೋದ್ಧಾರಿಯೆ ಪಾವನ ಕರಿಯೇಕರಮುಗಿವೆನು ದೊರೆಯೇಕ್ಷಿತಿಯೊಳು ಗೋಪಾಲವಿಠಲನ…

  • Shri Yaduvarakula

    Composer : Shri Gopala dasaru ಶ್ರೀ ಯದುವರಕುಲ ತೋಯದಿ ಹಿಮಕರಾಶ್ರಿತ ಜನಮಂದಾರಮಾಯಾ ಪೂತನಿಹಾರ ವೇದೋದ್ದಾರ ಮಂದಾರ ಶೈಲಧರ ಪ] ಗಂಗೋದ್ಭವ ಬಲಿ ವ್ಯಾಸ ಪರಾಶರಪುಂಗವನುತ ಚರಣಮಂಗಳಾಂಗ ಕುಂತಿ-ಸುತ ಪಾಲನಮೌನಿ ಹೃದಯ ಸದನತುಂಗ ಚತುರ್ಭುಜ ಶಂಖ ಚಕ್ರಧರದನುಜವಂಶ ದಹನಅಂಗಜ ಜನಕ ಕಾಳಿಂಗ ಗರ್ವಹರಅಂಬರೀಶ ಕರುಣ [೧] ಭೂಸುರ ಪತ್ನಿ ವಿಭೂಷಣಧರಕಂಸಾಸುರ ಮುರ ಮಥನವಾಸವಾದಿ ಕಮಲಾಸನ ಪೂಜಿತವೈನತೇಯಗಮನಶ್ರೀಶುಕ ಶೌನಕ ಸನಕ ಸನಂದನಸೇವಿತ ಹಯವದನದಾಸ ಕಲುಷ ವಿನಾಶತ್ರಿಭುವನಾಧೀಶ ಶೇಷ ಶಯನ [೨] ಶರಣಾಗತ ಪೋಷಣ ಮೃದು ಭಾಷಣಶಕಟಾಸುರ ಹರಣಕರಿವರ ರಿಪುಹರ…

  • Bandya vittala badavanalli

    Composer : Shri Gopala dasaru ಬಂದ್ಯಾ ವಿಠ್ಠಲ ಬಡವನಲ್ಲಿ |ವೃಂದಾವನದಲ್ಲಿ ಗೋವೃಂದಗಳ ಕಾಯ್ದವನೆ ||ಪ|| ಸುಳಿಗುರುಳು ಮುಲ್ಲೆ ಅರಳೆಲೆಯು ಕಿರೀಟ |ಎಳೆದಳಲು ಚೂತ ಮಲ್ಲಿಯ ದೂರಬಿ ||ಥಳಥಳಿಪ ಮುಖ ನಾಸ ನಯನ ಫಣಿಯಲಿ ತಿಲಕ |ಚಲಿಸುವ ಕರ್ಣಕುಂಡಲ ಪ್ರಭೆಯು ಶೋಭಿಸುತ್ತ ||೧|| ಕೊರಳಲಿ ಸರಿಗೆ ಸರಪಳಿ ಪಚ್ಚೆ ಪದಕವು |ಪರಿಪರಿಯ ಹಾರ ಶ್ರೀ ತುಳಸಿ ಮಾಲೆ ||ಸಿರಿಗಂಧ ಲೇಪವು ಶ್ರೀವತ್ಸುರ ಕಿರುಡೊಳ್ಳು |ವರಕಟಿಗೆ ಗಂಟೆ ಪರಿಪರಿಯ ಡಾಮವ ಸುತ್ತಿ ||೨|| ಮುಂಗೈಯ ಕಡಗ ಸರಪಳಿ ತೋಳು…

error: Content is protected !!