-
Mukhya karana Vishnu
Composer : Shri Gopala dasaru ಮುಖ್ಯಕಾರಣ ವಿಷ್ಣು ಸರ್ವೇಶಸತ್ಯ ಸಖ್ಯರ ಪೋಷ್ಯ ಸರಸಿಜಾದ್ಯಮರೇಶ||ಪ|| ತಿಳಿವೆಂಬುವ ನೀನೆ ತಿಳಿದು ತಿಳಿಸುವ ನೀನೆ ,ತಿಳಿವ ವಸ್ತುವು ನೀನೆ ತೀರ್ಥಪದನೆತಿಳಿದುದಕೆ ಫಲ ನೀನೆ ತಿಳಿಯಗೊಡದವ ನೀನೆತಿಳಿವ ಸ್ವತಂತ್ರ ನಿನ್ನದು ತಿಳಿಸೊ ಸರ್ವೇಶ ||೧|| ಧ್ವನಿ ವರ್ಣ ಉಭಯ ಶಬ್ದದ ವಾಚ್ಯನು ನೀನೆಗುಣ ದೇಶ ಕಾಲ ಕರ್ಮದನು ನೀನೆತನು ಕರಣ ವಿಷಯ ಮಮ ಜೀವ ಸ್ವಾಮಿಯು ನೀನೆಅಣುಮಹಜ್ಜಗದಿ ಬಹಿರಂತರಾತ್ಮಕನೆ ||೨|| ವ್ಯಾಸಕಪಿಲ ಹಯಾಸ್ಯ ಧನ್ವಂತ್ರಿ ವೃಷಭಮಹಿ-ದಾಸ ದತ್ತಾತ್ರಯಾದ್ಯಮಿತ ರೂಪಈಸು ರೂಪದಿ ಜ್ಞಾನವಧಿಕಾರಿಗಳಿಗೊರೆದುಪೋಷಕನು…
-
Mooru namagala dharisida
Composer : Shri Gopala dasaru ಸರ್ವರಿಗೆ ಪ್ರೇರಕ, ಸರ್ವ ಕರ್ತೃ ಭೋಕ್ತ,ಸರ್ವತ್ರದಲಿ ವ್ಯಾಪ್ತ, ಸರ್ವ ಶಬ್ದ ವಾಚ್ಯ,ಸರ್ವ ಗುಣ ಪರಿಪೂರ್ಣ, ಸರ್ವ ದೋಶ ದೂರ,ಸರ್ವ ಜ್ಞಾನಗಮ್ಯ , ಸರ್ವ ಶಕ್ತಿ ಮೂರ್ತಿ ಸರ್ವೇಶ,ಎನುವ ಗೋಪಾಲ ವಿಠಲರೇಯ ಶ್ರೀನಿವಾಸ,ಸರ್ವಂತರ್ಯಾಮಿ ಸಾರ್ವಭೌಮ, ನಮೋ ಶ್ರೀನಿವಾಸ… ಮೂರು ನಾಮಗಳ ಧರಿಸಿದ ಕಾರಣವೇನೊಸಾರಿ ಪೇಳಲೋ ಈಗಲೇ ದೇವ ||ಪ|| ಶ್ರೀ ರಮಾಪತೆ ಶ್ರೀನಿವಾಸ ವೆಂಕಟರಮಣಯಾರು ಇಟ್ಟರೊ ನಿನಗೆ ಮೂರು ನಾಮಗಳ |ಅ.ಪ| ಶುದ್ಧ ವೈಷ್ಣವರೆಲ್ಲ ಶುದ್ಧ ಮೂರುತಿ ಎಂದು |ಶುದ್ಧ ಪಾದಕೆ…
-
Bhajisi baduku nitya
Composer : Shri Gopaladasaru ಭಜಿಸಿ ಬದುಕು ನಿತ್ಯ ವಿಜಯದಾಸರ ಪಾದ |ರಜವ ಸೇವಿಸು ಬ್ಯಾಗ ನಿಜವೊ ನಿಜವೊ || ಪ || ಕಾಮಧೇನಿನ ಕಂಡು ಕರದು ಕೊಂಡಂತೆನ್ನ |ಗ್ರಾಮಗೋವಿನ ಪಾಲು ಕರೆದು ಕೊಂಬುವಿಯಾ ||ತಾಮರಸ ಬಂಧು ಕಂಡರೆ ತಮಸು ಹಾರಿದಂತೆ |ಧೂಮ ಪೊರಡುವ ಉರಿಗೆ ತಮವು ಓಡುವುದೇ || ೧ || ಕಲ್ಪವೃಕ್ಷವು ಕಂಡು ಬೇಡಿದ್ದು ಕೊಡುವಂತೆ |ಮಳ್ಪೇ ಮುತ್ತದ ಗಿಡವು ಕೊಡಬಲ್ಲದೆ ||ಕಲ್ಪಾಯು ಕೊಡುವ ಚಿಂತಾಮಣಿಯು ಕೊಡುವಂತೆ |ಅಲ್ಪ ಚಿಂತಾಕ ಬೀಜವದು ತಾ ಕೊಡುವದೆ…
