-
Mooru namagala dharisida
Composer : Shri Gopala dasaru ಸರ್ವರಿಗೆ ಪ್ರೇರಕ, ಸರ್ವ ಕರ್ತೃ ಭೋಕ್ತ,ಸರ್ವತ್ರದಲಿ ವ್ಯಾಪ್ತ, ಸರ್ವ ಶಬ್ದ ವಾಚ್ಯ,ಸರ್ವ ಗುಣ ಪರಿಪೂರ್ಣ, ಸರ್ವ ದೋಶ ದೂರ,ಸರ್ವ ಜ್ಞಾನಗಮ್ಯ , ಸರ್ವ ಶಕ್ತಿ ಮೂರ್ತಿ ಸರ್ವೇಶ,ಎನುವ ಗೋಪಾಲ ವಿಠಲರೇಯ ಶ್ರೀನಿವಾಸ,ಸರ್ವಂತರ್ಯಾಮಿ ಸಾರ್ವಭೌಮ, ನಮೋ ಶ್ರೀನಿವಾಸ… ಮೂರು ನಾಮಗಳ ಧರಿಸಿದ ಕಾರಣವೇನೊಸಾರಿ ಪೇಳಲೋ ಈಗಲೇ ದೇವ ||ಪ|| ಶ್ರೀ ರಮಾಪತೆ ಶ್ರೀನಿವಾಸ ವೆಂಕಟರಮಣಯಾರು ಇಟ್ಟರೊ ನಿನಗೆ ಮೂರು ನಾಮಗಳ |ಅ.ಪ| ಶುದ್ಧ ವೈಷ್ಣವರೆಲ್ಲ ಶುದ್ಧ ಮೂರುತಿ ಎಂದು |ಶುದ್ಧ ಪಾದಕೆ…
