Tag: Vagatanadali sukhavilla

  • Vagatanadali sukhavilla

    Composer : Shri Gopala dasaru Scroll down for explanation. ರಾಗ: ಶಂಕರಾಭರಣ , ಆದಿತಾಳ ವಗತನದಲಿ ಸುಖವಿಲ್ಲಾ ವಲ್ಲೆಂದರೆ ನೀ ಬಿಡಿಯಲ್ಲಾ |ಹಗರಣ ಜಗದೊಳು ಮಿಗಿಲಾಯಿತು ಪನ್ನಗನಗರ ನಿವಾಸಾ || ಪ || ಮೂರು ಬಣ್ಣಿಗಿಯ ಮನಿಗೆ ಮೂರು ಯರಡು ಭೂತಂಗಳು |ಮೂರು ನಾಲ್ಕು ಪ್ರಕಾರಕ್ಕೆ ಮೂರಾರು ಛಿದ್ರಗಳು |ಮೂರು ಅವಸ್ಥೆಯು ದಿನಕೆ ಮೂರಾನೂರಾರು ಹತ್ತರಲಿ |ಮೂರು ವಿಧದ ಅನ್ನದಿಂದಾ ಮೂರು ತಾಪಕ್ಕಾಕಿ || ೧ || ಐದು ಮಂದಿ ಭಾವನವರು ಐವಾರು ಮೈದನಾರಾ…

error: Content is protected !!