-
Swapna pada – Dirgha kriti
Composer : Shri Vadirajaru ಸ್ವಪ್ನಪದ ನೆನೆದು ನಾರಾಯಣನ ಚರಣವನೆನೆದು ನಾರಾಯಣಿಯ ಪಾದವನೆನೆದು ಪ್ರಾಣನ ಪದವ ಭಾರತಿ ದೇವಿಯಂಘ್ರಿಯನುನೆನೆದು ಶ್ರೀ ಹಯವದನ ಸ್ವಪ್ನದೊ-ಳೆನಗೆ ಪೇಳಿದ ಪದವ ಲೋಕದಜನರಿಗಿದ ಸಂಗ್ರಹವ ಮಾಡುವೆನವನ ಕೃಪೆಯಿಂದ || ೧ […]
-
Maatu maatige keshava
Composer : Shri Vadirajaru ಮಾತು ಮಾತಿಗೆ ಕೇಶವ ನಾರಾಯಣಮಾಧವ ಎನಬಾರದೆ ಹೇ ಜಿಹ್ವೆ ||ಪ|| ಪ್ರಾತಃಕಾಲದಲೆದ್ದು ಪಾರ್ಥಸಾರಥಿಯೆಂದುಪ್ರೀತಿಲಿ ನೆನೆದರೆ ಪ್ರೀತನಾಗುವ ಹರಿ ||ಅ.ಪ.|| ಜಲಜನಾಭನ ನಾಮವು ಈ ಜಗಕ್ಕೆಲ್ಲಜನನ ಮರಣ ಹರವುಸುಲಭವೆಂದೆನಲಾಗಿ ಸುಖಕೆ […]
-
Anjaneyane amara vandita
Composer : Shri Vadirajaru ಆಂಜನೇಯನೇ ಅಮರವಂದಿತ ಕಂಜನಾಭನ ದೂತನೇ ||ಪ||ಮಂಜಿನೋಲಗದಂತೆ ಶರಧಿಯ ದಾಟಿದ ಮಹಾ ಧೀರನೆ ||ಅ.ಪ|| ಆಂಜನೇಯನೇ ನಿನ್ನ ಗುಣಗಳ ಪೊಗಳಲಳವೆ ಪ್ರಖ್ಯಾತನೆಸಂಜೀವನವ ತಂದು ಕಪಿಗಳ ನಂಜು ಕಳೆದ ವಿಖ್ಯಾತನೇ ||೧|| […]
