Tag: Maatu maatige keshava

  • Maatu maatige keshava

    Composer : Shri Vadirajaru ಮಾತು ಮಾತಿಗೆ ಕೇಶವ ನಾರಾಯಣಮಾಧವ ಎನಬಾರದೆ ಹೇ ಜಿಹ್ವೆ ||ಪ|| ಪ್ರಾತಃಕಾಲದಲೆದ್ದು ಪಾರ್ಥಸಾರಥಿಯೆಂದುಪ್ರೀತಿಲಿ ನೆನೆದರೆ ಪ್ರೀತನಾಗುವ ಹರಿ ||ಅ.ಪ.|| ಜಲಜನಾಭನ ನಾಮವು ಈ ಜಗಕ್ಕೆಲ್ಲಜನನ ಮರಣ ಹರವುಸುಲಭವೆಂದೆನಲಾಗಿ ಸುಖಕೆ ಕಾರಣವಿದುಬಲ್ಲಿದ ಪಾಪಗಳನ್ನೆಲ್ಲ ಪರಿಹರಿಸುವುದೆಂದುತಿಳಿದು ತಿಳಿಯದಿಹರೇ ಹೇ ಜಿಹ್ವೆ ||೧|| ತರಳೆ ದ್ರೌಪದಿ ಸೀರೆಯ ಸೆಳೆಯುತಿರೆಹರಿ ನೀನೆ ಗತಿಯೆನಲುಪರಮ ಪುರುಷ ಭವಭಂಜನ ಕೇಶವದುರುಳರ ಮರ್ದಿಸಿ ತರಳೆಗಭಯವಿತ್ತಹರಿ ನಮ್ಮೊಡೆಯನಲ್ಲವೇ ಹೇ ಜಿಹ್ವೆ ||೨|| ಹೇಮ ಕಶ್ಯಪ ಸಂಭವ ಈ ಜಗಕ್ಕೆಲ್ಲನಾಮವೆ ಗತಿಯೆನಲುವಾಮನ ನೀನೆಂದು ವಂದಿಸಿದವರಿಗೆಶ್ರೀಮದನಂತ…

error: Content is protected !!