Tag: Swapna pada

  • Swapna pada – Dirgha kriti

    Composer : Shri Vadirajaru ಸ್ವಪ್ನಪದ ನೆನೆದು ನಾರಾಯಣನ ಚರಣವನೆನೆದು ನಾರಾಯಣಿಯ ಪಾದವನೆನೆದು ಪ್ರಾಣನ ಪದವ ಭಾರತಿ ದೇವಿಯಂಘ್ರಿಯನುನೆನೆದು ಶ್ರೀ ಹಯವದನ ಸ್ವಪ್ನದೊ-ಳೆನಗೆ ಪೇಳಿದ ಪದವ ಲೋಕದಜನರಿಗಿದ ಸಂಗ್ರಹವ ಮಾಡುವೆನವನ ಕೃಪೆಯಿಂದ || ೧ || ಎನ್ನ ಸೇವೆಯ ಬೇಸರದೆ ದಿನ-ದಿನ್ನ ಮಾಡುವ ಮಾನವರಿಗೆ ಪ್ರಸನ್ನನಾಹೆ ಕೃಪಾಳು ಎಂಬುದು ಎನಗೆ ಬಲುಬಿರುದುಮನ್ನದಲಿ ಬೇಸತ್ತು ಕೊಂಡರೆಮಣ್ಣು ಹೊಯಿಸದೆ ಮಾಣೆನದರಿಂ-ದುನ್ನತೋನ್ನತ ಪೂಜೆಗಳನನುದಿನ್ನ ಮಾಡುತಿರು || ೨ || ಕೇಳು ಮಾನವ ನಾನು ಭಕ್ತರುಪೇಳಿದಂದದಿ ನಲಿವೆ ಅವರನುಲಾಲಿಸುತ ಪಾಲಿಸುತ ಬಿಡನೆಂಬುದು ನಿದಾನವಿದುಆಲಸವ…

error: Content is protected !!