-
Gokulesha enna dosha
Composer : Shri Jayesha vittala ಗೋಕುಲೇಶ ಎನ್ನ ದೋಷ ಭೀಕರಾವ ನೆನಸಲಾರೆಸಾಕು ಸಾಕು ಕ್ಷೇಮ ಕರ್ತ ಶರಣು ಶ್ರೀಶನೇ |ಪ| ಅಮಿತ ಅಭಯ ದಾತ ವಾತ ಹೃದಯಕಮಲ ಸೂರ್ಯ ಶರಣು |ಅಮಿತ ಬಂಧು […]
-
Narayanana nene manave
Composer : Shri Vadirajaru ನಾರಾಯಣನ ನೆನೆ ಮನವೆ |ನಾರಾಯಣನ ವರ್ಣಿಸು ಮನ್ನಿಸುಆರಾಧನೆಗಳ ಮಾಡುತ ಪಾಡುತನೀರಾಜನದಿಂದ ಅರ್ಚಿಸು ಮೆಚ್ಚಿಸುಪಾರಾಯಣ ಪ್ರಿಯನಾ,ವೇದ ಪಾರಾಯಣ ಪ್ರಿಯನಾ || ಪ.|| ಅವನ ಶ್ರವಣ ಮನನ ನಿಧಿಧ್ಯಾಸನಆ ವಿಷ್ಣುವಿನ ಭಕ್ತಿ […]
