Tag: Narayanana nene

  • Narayanana nene manave

    Composer : Shri Vadirajaru ನಾರಾಯಣನ ನೆನೆ ಮನವೆ |ನಾರಾಯಣನ ವರ್ಣಿಸು ಮನ್ನಿಸುಆರಾಧನೆಗಳ ಮಾಡುತ ಪಾಡುತನೀರಾಜನದಿಂದ ಅರ್ಚಿಸು ಮೆಚ್ಚಿಸುಪಾರಾಯಣ ಪ್ರಿಯನಾ,ವೇದ ಪಾರಾಯಣ ಪ್ರಿಯನಾ || ಪ.|| ಅವನ ಶ್ರವಣ ಮನನ ನಿಧಿಧ್ಯಾಸನಆ ವಿಷ್ಣುವಿನ ಭಕ್ತಿ ಮಹಾ ಪ್ರಸಾದಂಗಳುಕೈವಲ್ಯ ಪದಕ್ಕೆ ನಿಚ್ಚಣಿಕೆ ಎಂದುಭಾವಜ್ಞರು ಪೇಳ್ವರು | ದೇವ ಭಾವಜ್ಞರು ಪೇಳ್ವರು ||ಜೀವಕೆ ಜವನ ಬಾಧೆಗಳನು ತಪ್ಪಿಸಿಪಾವನ ಪುರದೊಳಗ್ ಎಂದೆಂದು,ಆವಾಸವ ಮಾಡಿ ಸುಖಿಸ ಬೇಕಾದರೆಸೇವಿಸು ವೈಷ್ಣವರ [೧] ನೀನು ದ್ವಾರಾವತಿಯ ಗೋಪಿಚಂದನದಿಂದಶ್ರೀರಮಣನ ವರ ನಾಮವ ನೆನೆ-ದೆರಡಾರುಊಧ್ರ್ವ ಪುಂಡ್ರಂಗಳ ಧರಿಸುತವೀರವೈಷ್ಣವ ಗುರುವ…

error: Content is protected !!