Author: Daasa

  • Rajarajeshwara yati / Tirtharu

    Rajarajeshwara yati – Palimaru Matha – About 1354-1360Aradhane: Chaitra Pournima ರಾಮಸಂದೇಶಸಕ್ಕೀರ್ತೇ ಮಂಗಳಾಷ್ಟಕ ಸತ್ಯತೇ |ರಾಜರಾಜೇಶ್ವರಖ್ಯಾತೇ ತಪೋಭೂತೇ ಯತೇ ನಮಃ || rAmasaMdESasakkIrtE maMgaLAShTaka satyatE |rAjarAjESvaraKyAtE tapOBUtE yatE namaH ||

  • Mareyadiru Maramanane

    Composer : Shri Vyasa vittala ಮರೆಯದಿರು ಮರೆಯದಿರು ಮಾರಮಣನೇ [ಪ]ಗುರು ಸತ್ಯಬೋಧಾರ್ಯ ವರದ ರಘುರಾಮಾ [ಅ.ಪ] ವನ ವನಂಗಳ ತಿರುಗಿ ಹಣ್ಣು ಹಂಪಲ ಮೆದ್ದುದಣುವಾದ ಪಾಡು ನಿನಗರಿಕಿಲ್ಲವೇ |ದಿನ ದಿನದಿ ಚಿತ್ರ ವಿಚಿತ್ರ ಭೋಜ್ಯಗಳನ್ನು, ಕ್ಷಣಬಿಡದೆ ಕೈಕೊಂಬ ಘನ ಗರ್ವದಿಂದೆನ್ನ (೧) ನಾರ ವಸ್ತ್ರವನುಟ್ಟು ತಲೆ ಜಡೆ ಗಟ್ಟಿದುದುತೋರದೇನೊ ನಿನ್ನ ಮನಸಿಗಿಂದೂ |ಮೇರೆಯಿಲ್ಲದ ಪದಕ ವಜ್ರ ಮಣಿ ಮಕುಟಗಳ,ಭಾರವನು ನೀ ವಹಿಸಿ, ಬಹು ಬಿಂಕವನೆ ತಾಳೀ (೨) ಅರ್ಭಕನ ತೆರನಂತೆ ದರ್ಭೆ ಹಾಸಿಕೆ ಮೇಲೆಗುಬ್ಬಿಯಂದದಿ ಮಲಗಿದುದು…

  • Paliso dasaraya

    Composer : Shri Uragadri vittala Dasaru on Shri Tande muddumohana dasaru ಪಾಲಿಸೋ ದಾಸರಾಯ ಗುರುವೆ ನೀ ಪಾಲಿಸೋ ಗುರುವೆ [ಪ] ಪಾಲಿಸು ನಾಗರಾಯಾಖ್ಯ ದಾಸಶೀಲವರ್ಯನೆನೀ ಮುಖ್ಯ |ಅಹಾ|ಶ್ರೀಲೋಲನ ಗುಣ ಲೀಲಾಜಾಲದಿ ಆಬಾಲವೃದ್ಧರಿ-ಗರುಹಿ ಮೆರೆದ ಗುರು [ಅ.ಪ] ಬಂದೆ ದಯಾಂಬುಧೆ ಎನ್ನ ಮನದ ಕುಂದುಕೊರತೆಗಳನ್ನ ಇನ್ನು, ಬಂದ ಸಂಶಯಗಳನ್ನಹರಿಸಿ ಇಂದು ತೋರಿದೆ ನಂದವನ್ನ |ಅಹಾ|ತಂದೆ ಮುದ್ದು ಮೋಹನ್ನ ವಿಠ್ಠಲನ್ನ,ಹೃದಯಾರವಿಂದದಿ ಮುದದಿ ನೋಡುವ ಗುರು [೧] ಮಾರ್ಗ ಮಾರ್ಗವನೆ ಚರಿಸುತ್ತಾ ದುರ್ಮಾರ್ಗರ ಎದೆಗೆಡಿಸುತ್ತಾ, ಸನ್ಮಾರ್ಗಕ್ಕೆ ನೀನವರ…

error: Content is protected !!