-
Manave nee drudha
Composer : Shri Vijayadasaru ಮನವೆ ನೀ ದೃಢವಾದರೆ ಮನಸಿ-ಜನಯ್ಯನ ಚರಣ ಕಾಂಬುವೆನು ನಾನು ||ಪ|| ಹಂಬಲವನ್ನು ಮಾಡದಿದ್ದರೆ ಹರಿಎಂಬ ನಾಮ ಪೀಯೂಷ ದೊರಕುವುದು ||೧|| ಚಂಚಲವುಳ್ಳವನಾಗದಿದ್ದರೆ ದುಷ್ಟಪಂಚೇಂದ್ರಿಯಗಳ ಸ್ಥಿರವಾಗಿ ನಿಲ್ಲಿಸುವೆ ||೨|| ಅತ್ತಲಿತ್ತಲಿ ಪೋಗದಿರು ಎ-ನ್ನತ್ತ ವಿಜಯವಿಠ್ಠಲ ಬರಲಿ ||೩|| manave nI dRuDhavAdare manasi-janayyana caraNa kAMbuvenu nAnu ||pa|| haMbalavannu mADadiddare harieMba nAma pIyUSha dorakuvudu ||1|| caMcalavuLLavanAgadiddare duShTapaMcEMdriyagaLa sthiravAgi nillisuve ||2|| attalittali pOgadiru e-nnatta vijayaviThThala barali…
-
Boodi mucchida kenda
Composer : Shri Vijayadasaru ಬೂದಿ ಮುಚ್ಚಿದ ಕೆಂಡದಂತಿಪ್ಪರುಈ ಧರೆಯ ಮೇಲೆ ಶ್ರೀಹರಿಯ ಭಕ್ತ ಜನರು ||ಪ|| ಅಂಗನೋಡಲು ಅಷ್ಟ ವಕ್ರವಾಗಿಪ್ಪರುಕಂಗಳಿಂದಲಿ ನೋಡೆ ಘೋರತರರುಮಂಗಳಾಂಗನ ಅಂತರಂಗದಲಿ ಭಜಿಸುತ್ತಹಿಂಗದೆ ಸಂತಜನ ಸಂಗದೊಳಿಹರೊ ||೧|| ನಾಡಜನರುಗಳಂತೆ ನಡೆಯರು ನುಡಿಯರುಚಾಡಿ ಕ್ಷುದ್ರವ ಕೇಳಿ ಒಡಲ ತುಂಬಿಸಿಕೊಳರುಕೂಡರೊ ಕುಟಿಲ ಜನ ಸಂಘದಲ್ಲಿರೂಢಿಯೊಳಗೊಂದೊಂದೆ ಗೂಢವಾಗಿಹರು ||೨|| ಡಂಭಕತನದಿಂದ ಗೊಂಬೆ ನೆರಹಿಕೊಂಡುಡೊಂಬ ಕುಣಿದಂತೆ ಕುಣಿದಾಡರುಹಂಬಲಂಗಳ ಬಿಟ್ಟು ಹರುಷವುಳ್ಳವರಾಗಿಬಿಂಬಮೂರುತಿಯನ್ನೆ ಕೊಂಡಾಡುತಿಹರು ||೩|| ಶತ್ರು ಮಿತ್ರರುಗಳ ಸಮವಾಗಿ ಎಣಿಸುವರುಪುತ್ರ ಮಿತ್ರ ಭ್ರಾತೃಗಳ ನೆಚ್ಚರೊಯಾತ್ರೆ ತೀರ್ಥಂಗಳಿಗೆ ಹೋಗುತ್ತ ಶ್ರೀ ಹರಿಯಸ್ತೋತ್ರಗಳ…
