Tag: shubha rao

  • Jaya Jayatu Jahnaviye

    Composer : Shri Vijayadasaru ಜಯಜಯತು ಜಾಹ್ನವಿಯೆ ಭಕ್ತ ಸಂಜೀವಿಜಯ ಮಂಗಳವನೀಯೆ ಜಯ ನಮ್ಮ ಕಾಯೆ ||ಪ|| ಕಮಲಜನು ಪಾತ್ರೆಯೊಳು ಧರಿಸಲಾ ಹರಿಪಾದ-ಕಮಲವನು ತೊಳೆಯಲಾವೇಗದಿಂದವಿಮಲ ಸಂಗತಿಯಿಂದ ಮಂದಾದಿನಿಯೆನಿಸಿಸುಮನ ಸಾವನಿಯಲ್ಲಿ ಮೆರೆದೆ ಸುರನದಿಯೆ||೧|| ಧ್ರುವಲೋಕಕಿಳಿದು ಅಮರಾವತಿಯ ಸಾರಿದೆರವಿಯಂತೆ ಪೊಳೆಯುತ ಆ ಜನ ಮಧ್ಯದಿಂಭುವನದೊಳಗೀರೈದು ನೂರು ಯೋಜನದಗಲತವಕದಿಂದಲಿ ಧುಮುಕಿ ಚತುರ ಭಾಗವಾದೆ ||೨|| ಶಿವನ ಮಸ್ತಕದಲ್ಲಿ ಶೋಭಿಸುವ ಮಹಮಹಿಮೆಭವದೊರೆ ಭಗೀರಥಗೆ ವಲಿದು ಬರುತಕವಿ ಜನ್ಹುಮುನಿಯಿಂದ ಪುಟ್ಟಿ ಹಿಮಗಿರಿ ದಾಟಿಜವನ ಭಗಿನಿಯ ಕೂಡಿ ಮಣಿಕರ್ಣಿಕೆಯ ನೆರದೆ ||೩|| ಅಳಕನಂದನೆ ನಿನ್ನ ಸ್ಮರಣೆ…

  • Dayavirali ennalli

    Composer : Shri Vijayadasaru ದಯವಿರಲಿ ಎನ್ನಲ್ಲಿ ಧರಣಿಧರನೆ || ಪ ||ಭಯಗಳನು ಪೋಗಾಡು ಭಕ್ತಜನ ಪ್ರೀಯಾ || ಅ.ಪ || ಎರಗಿಸುವುದು ಚರಣದಲಿ ಶಿರಸು |ಎರಗಲಿ ನಿನ್ನ ಧ್ಯಾನದಲಿ ಮನಸು ||ಎರವೆರವು ಮಾಡದಲೆ ನಿನ್ನ ನಾಮಾಮೃತವ |ಎರದು ಸಾಕುವದು ಸಂತತ ಎನ್ನ ಬಿಡದೆ || ೧ || ಮತಿಗೆಟ್ಟ ಮಾನವಗೆ ಗತಿ ನೀನೆ ಆವಾವಾ |ಶ್ರುತಿಗಳೊಳು ಪೇಳುತಿದೆ ವರದೊರದೂ ||ಕ್ಷಿತಿಯೊಳಗೆ ರವಿ ಶಶಿಯ ಗತಿತಪ್ಪಿದರೇನು |ಪತಿತ ಪಾವನ ನಿನ್ನ ಕೃಪೆಗೆ ಎಣೆಗಾಣೆ || ೨ ||…

  • Bharati Janani Palisu

    Composer : Shri Vijayadasaru ಭಾರತೀ ಜನನಿ ಪಾಲಿಸು ನಿತ್ಯ, ಮಾರುತನ ರಾಣಿ |ಭಾರಿ ಭಾರಿಗೆ ಎನ್ನ ಭಾರ ನಿನ್ನದೇ ವಾಣೀ ||ಪ|| ಭಕುತಿ ಇಲ್ಲದೇ ಅನುದಿನ |ಅಕಟನಿಲ್ಲದೆ |ಸಕಲ ಠಾವಿನಲ್ಲಿ ಅರ್ಭಕನಾಗಿ ತಿರುಗಿ, ಪಾ-ಪಕೆ ಎರಗಿದೆ ಯಾತಕೆ ಬಾರದವನಾದೆ ||೧|| ಆರನ್ನ ಕಾಣದೆ ನಿನ್ನನು, ನಾ |ಸಾರಿದೆ ಮಾಣದೆ |ವಾರ ವಾರಕೆನ್ನ ಉದ್ಧಾರವ ಮಾಳ್ಪುದು |ಕಾರುಣ್ಯದಿಂದಲಿ ಶೃಂಗಾರವಾರಿಧಿ ಬೇಗ ||೨|| ನುತಿಸಿ ವಂದನೆ ಮಾಡುವೆ ನಿತ್ಯ |ಕೃತಿಯ ನಂದನೆ |ಸತತ ವಿಜಯವಿಠ್ಠಲನ ಪದಾಬ್ಜದಿ |ರತಿ ಆಗುವಂತೆ…

error: Content is protected !!