-
Namo namo narayana
Composer : Shri Vijayadasaru Expln by Shri Kesava Rao Tadipatri ನಮೋ ನಮೋ ನಾರಾಯಣ ನಮೋ ಶ್ರುತಿ ನಾರಾಯಣನಮೋ ಬಾದರಾಯಣ ನರನ ಪ್ರಾಣ ||ಪ|| ಶಿವನ ಮೋದದಲಿ ಪಡೆದೆಶಿವರೂಪದಲಿ ನಿಂದೆಶಿವನೊಳಗೆ ಏರಿದೆ […]
-
Nodu garuda gamana
Composer : Shri Vijayadasaru ನೋಡು ನೋಡು ಗರುಡಗಮನನೆಮಾಡು ದಯವನು ವೇಗದಿ [ಪ] ಪಾಡುವೆ ಆನಂದದಲಿ ನಿನ್ನನುಕೊಂಡಾಡುವೆನು ನಿನ್ನ ಮೂರ್ತಿಯಾ [ಅ.ಪ] ಮಂಗಳಾಂಗನೆ ಮನ್ಮಥನ ಪಿತಸಂಗೀತ ಸುರಲೋಲನೆಕಂಗಳಬ್ಬರ ತೀರುವಂತೆಚರಣಂಗಳನೆ ತೋರೋ ವಿನಯದಿ [೧] ಪರಮ […]
-
Ballavagille paramatma
Composer : Shri Vijayadasaru ಬಲ್ಲವಾಗಿಲ್ಲೆ ಪರಮಾತ್ಮಾಎಲ್ಲೆಲ್ಲಿ ನೋಡಿದರು ಅಲ್ಲಲ್ಲಿ ಇರುತಿಪ್ಪ [ಪ] ನೋಡಿದವೆಲ್ಲ ಶ್ರೀಹರಿಯ ಪ್ರತಿಮೆಗಳೆಂದುಆಡಿದವೆಲ್ಲ ಹರಿಯ ರೂಪವೆಂದುಮಾಡಿದದ್ದೆಲ್ಲ ಶ್ರೀಹರಿಯ ಸೇವೆ ಎಂದುಕೂಡಿದದ್ದೆಲ್ಲ ಹರಿ ಭಕ್ತರೆಂದು [೧] ತಾಪತ್ರಯಗಳೆಲ್ಲ ಮಹಾ ತಪಸು ಎಂದುರೂಪಗಳೆಲ್ಲ […]