-
Ninna karunavanu
Composer: Shri Vadirajaru ನಿನ್ನ ಕರುಣವನ್ನು ವರ್ಣಿಪ ಕವಿ ಯಾರು ಅನ್ನದಾನಿ ಕುಕ್ಕೆಯ ಶನ್ಮುಖನೆ || ಮನಕೆ ಅಭಿಮಾನಿಯಾಗಿ ನರರ ಯಂತ್ರದೊಳಿದ್ದು ಅನುದಿನ ಅಜನ ಸುಖವ ಕೊಡುವೆ |ಸನಕಾದಿ ಮುನಿ ಕುಲಾಗ್ರಜನಾಗಿ ಲೋಕಕ್ಕೆ ಅನುಪಮ ತತ್ವದ ನಿರವ ತೋರಿಸುವೆ ||೧|| ತಾರಕ ಮೊದಲಾದ ದನುಜರ ಮರ್ದಿಸಿ, ಧಾರುಣಿ ದಿವಿಜರಟ್ಟುಳಿ ಅಟ್ಟುವೆವೀರ ಸಾಂಬ ಮೊದಲಾದ ರೂಪವ ತಾಳ್ದು ಧಾರುಣಾಸುರರ ಕಪಟ ಖಂಡಿಸುವೆ ||೨|| ನರರ ಕುಷ್ಠ ಮೊದಲಾದ ಘೋರ ವ್ಯಾಧಿಗಳನ್ನು ಪರಿಹರಿಸುತಲಿ ಪಾವನರ ಮಾಳ್ಪೆ |ಸಿರಿ ಹಯವದನ ನರಸಿಂಹನ…
-
Kukke Subrahmanya
Composer: Shri Tande Venkatesha vittala ಕುಕ್ಕೆ ಸುಬ್ರಹ್ಮಣ್ಯ ನಿನ್ನ ಮೊರೆ ಹೊಕ್ಕೆ ದ್ವಿಜ ಶರಣ್ಯ ||ದು:ಖ ಭವ ಸಮುದ್ರಕ್ಕೆ ಪ್ಲವನೆ, ನಿರ್ಲಕ್ಷಿದೆನ್ನನು ತಕ್ಷಣ ಕಾಯೊ ||ಅ.ಪ.|| ವಾಸುಕಿ ಕಶ್ಯಪನ ದೇಶದಿ ಧ್ಯಾನದೊಳಿರೆ ಶಿವನ |ಭಾಶೆ ಒಲಗಿ ಭಯ ನಾಶಕವೆನಿಸಲು ಕೇಸರಿಕುದರ ನಿವಾಸನೆಂದೆನಿಸಿದೆ ||೧|| ತಾರಕ ಕ್ರತು ಭುಜರ ಹಿಮ್ಸಿಸೆ ಮಾರಹರನ ಕುವರ |ಘೋರ ದಿತಿಜ ಸಂಹಾರ ದಿವಿಜರನ ಧೀರ ಶಣ್ಮುಖ ನಿವಾರಿಸಿದೆಯೊ ಭಯ ||೨|| ಸುಬ್ರಹ್ಮಣ್ಯ ಸ್ವಾಮಿ ಉನ್ಮಾದ ಭ್ರಮ ಹರ ಪ್ರೇಮಿ |ವಿಭ್ರಾಮಿತರನು ಶುಭ್ರ…
