-
Madhwa muniraya
Composer : Shri Gopaladasaru ಮಧ್ವಮುನಿರಾಯ ಉದ್ಧರಿಪುದು ಜೀಯಾ |ಪೊದ್ದಿಸಿದಂತಘ ಒದ್ದು ಕಡಿಗೆ ನೂಕಿ | ಶುದ್ಧನ್ನ ಮಾಡೆನ್ನಾ | ಪ | ಕ್ಷೋಣೆಯೊಳಗೆ ಇನ್ನು ವಾನರ ರೂಪಧರಿಸಿ |ಜಾನಕಿ ರಮಣನಾಜ್ಞಾನುಸಾರದಿ ಇನ್ನುನೀನು ಅಂಬುಧಿ ದಾಟಿ ದಾನವಾರಿಯಳ ನೋಡಿ |ನಾನಾ ವನಗಳ ಕಿತ್ತಿ ಹೀನಾ ರಾವಣನ ಪುರ |ದಾನ್ನವರಳ್ದು ಲಂಕಾದಾಹನವ ಮಾಡಿ ಬಂದ || ೧ || ಸೋಮಕುಲದಿ ಜನಿಸಿ ಪ್ರೇಮದಿ ಐವರು ಕೂಡಿ |ಆ ಮಹಾ ದುರಿಯೋಧನನ ತರಿದು ದೈತ್ಯಾ |ಸ್ತೋಮವನು ಅಳಿದೇ ನೇಮದಿ ಕೀಚಕನ…
-
Sharanu Sharanu hara
Composer : Shri Kakhandaki Krishnadasaru ಶರಣು ಶರಣು ಹರ ಸುಂದರ ಶಂಕರ |ಹೊರೆಯೋ ನಾ ನಿಮ್ಮ ಬಾಲನು [ಪ] ಶರ್ವ ಸದಾಶಿವ ಶಾರ್ವರಿ ಪತಿ – ಧರ |ಸರ್ವ ಜನರ ಸಹಕಾರೀ |ಪರ್ವತಾಲಯ ಅಘ ಪರ್ವತ ಕುಲಿಶನೆ |ಪರ್ವತ ಸುತೆ ಮನೋಹಾರಿ [೧] ಪಂಚಶರಾಲಿ ಪ್ರಪಂಚದ ಭವ ಭ್ರಮ |ಪಂಚಾಕ್ಷರ ಸುಖದಾತಾ |ವಂಚನಿಲ್ಲವದರ ವಾಂಛಿತ ಪೂರಿತ |ಅಂಚೆ ಗಮನೆ ಸನ್ಮತಾ [೨] ಮಹಿತಳ ವ್ಯಾಪಕ ಮಹಿಮನು-ಪಮ್ಯನೆ |ಮಹಿಪತಿ ನಂದನ ಪ್ರಭೋ |ಅಹಿಯಾ ಭರಣನೆ ಅಹವರಾನಳವಿದು |ವಿಹಿತಾಂಬಕ…
-
Ramalinga shiva shankara
Composer : Shri Bhupati vittala ರಾಮಲಿಂಗ ಶಿವಶಂಕರ ಪಾರ್ವತಿರಮಣಾನಿನಗೆ ನಮೊ ನಮೊ [ಪ]ರಾಮನಾಮ ಪ್ರಿಯ ರಾಮೇಶ್ವರ ತವಚರಣಕಮಲಕೆ ನಮೊ ನಮೊ [ಅ.ಪ] ಗಜಚರ್ಮಾಂಬರ ಭುಜಗಭೂಷಣತ್ರಿಜಗ ವಂದ್ಯತೇ ನಮೊ ನಮೊಭಜಕಾಮರ ಕುಜ ಕುಜನಭಂಜನಾವಿಜಯಸಾರಥಿ ಸಖ ನಮೊ ನಮೊ [೧] ನೀಲಕಂಠ ತ್ರಿಶೂಲ ಡಮರು ಧರಫಾಲನಯನತೇ ನಮೋ ನಮೋಪ್ರಳಯಕರ್ತ ಕೈಲಾಸವಾಸಶ್ರೀಶೈಲಾಧಿಪತೆ ನಮೋ ನಮೋ [೨] ಕಾಶಿವಿಶ್ವೇಶ್ವರ ಕೇದಾರೇಶ್ವರಮಹಾಬಲೇಶ್ವರ ನಮೋ ನಮೋದ್ವಾದಶ ಜೋತಿರ್ಲಿಂಗಾಂತರ್ಗತಉಮಾಮಹೇಶ್ವರ ನಮೋ ನಮೋ [೩] ಕೃಷ್ಣವೇಣಿ ತಟ ಚಿಕ್ಕಗಲಗಲಿವಾಸರಾಮೇಶ್ವರ ನಮೋ ನಮೋಮೃತ್ಯುಂಜಯ ಭೂಪತಿ ವಿಠ್ಠಲ ಪ್ರಿಯಚಂದ್ರಮೌಳಿ ತೇ…
