Tag: shubha rao

  • Shiva shiva shivaraya

    Composer : Shri Gurugovinda vittala ಶಿವ ಶಿವ ಶಿವ ಶಿವ – ಶಿವರಾಯ |ನಮ್ಮ ಭವ ಭಯ ಪರಿಹರ ಮಹರಾಯ [ಪ] ಮಂಗಳರೂಪಿ ಗೌ | ರಾಂಗನೆ ದೂರ್ವಾಸತಿಂಗಳ ಧರಿಸಿಹ | ಅಂಗಜ ಮದಹಾ |ಭಂಗ ಬಡಿಪ ಭವ |ಭಂಗಿಸಿ ಸುಜನರ ಸಂಗವ ಕೊಡಿಸೊ ನೀ |ಲಾಂಗನ ಪ್ರಿಯ ಸಖ [೧] ಪರಿಸರ ಸಂಸ್ಕೃತ | ಗರಳವ ಭುಂಜಿಸಿಸುರರನು ಪೊರೆಯುವೆ | ಕರಿಗೊರಳಾ |ಮುರಳಿಯ ಧರ ಸಿರಿ |ಕರಿವರದನ ದಯ ನಿರುತ ನಿನ್ನೊಳಗುಂಟು |ಪೊರೆಯೊ ಮೃತ್ಯುಂಜಯ…

  • Bhadrani pati enipa

    Composer : Shri Gurugovinda vittala ಭದ್ರಾಣಿ ಪತಿ ಎನಿಪ | ರುದ್ರದೇವನೆ ನಮೋಕಾದ್ರವೇಯನ ಪದ | ಭದ್ರವೋ ನಿನಗೆ [ಪ] ವಿರೂಪಾಕ್ಷ ಅಧ್ಯಕ್ಷ | ಹರಿ ಪಕ್ಷ ರುದ್ರಾಕ್ಷಹರ್ಯಕ್ಷ ಹನದಕ್ಷ | ಕರುಣಾ ಕಟಾಕ್ಷನಿಲಕ್ಷ ನಿಟಿಲಾಕ್ಷ | ಶ್ಮಶಾನದಲಿ ದೀಕ್ಷಅಕ್ಷಾರಿ ಪದದೀಕ್ಷ | ಪಕ್ಷಿವಹ ಕೃಪೆ ಈಕ್ಷಾ [೧] ವೃಷನಾಭ ವಶದರ್ಪ | ವೃಷ ಋಷಭ ವೃಷಾಂಕವೃಷಶೃಂಗ ವೃಷಧ್ವಜನೆ | ವೃಷಭೇಕ್ಷಣಾ |ವೃಷ ಭೂತ ವೃಷ ಶರನೆ | ವೃಷಪತಿ ವೃಷಾ ವರ್ತವೃಷಾಯುಧ ವೃಷೇಶ್ವರನೆ |…

  • Kailasanatha Mahesha

    Composer : Shri Vishwendra Tirtharu ಕೈಲಾಸನಾಥ ಮಹೇಶ ಈಶಶೈಲೇಶ ತನಯೇಶ ಬಾಲಾರ್ಕ ಸಮಭಾಸ [ಪ] ಶೂಲಾಕ್ಷ ಡಮರುಗಳಿಂದ ಶೋಭಿಪ ಹಸ್ತತಾಲಾಂಕನನುಜನೊಳ್ ಸಮರಗೈದೀರ್ಪಫಾಲಾಕ್ಷದಿಂದಲಿ ಕಾಮನ ದಹಿಸಿರ್ಪಶೂಲಿಯ ಮಹಿಮೆಯನೇನು ಬಣ್ಣಿಸಲಿ [೧] ವೈಷ್ಣವಾಗ್ರಣಿಯೆಂದು ಪೆಸರುಗೊಂಡಿರುವವಿಷ್ಣುಭಕ್ತರೊಳಗತಿ ಪ್ರೇಮವಿರುವಕೃಷ್ಣ ದ್ವೈಪಾಯನರ ಸುತರಾಗಿ ಶೋಭಿಪಸನಕಾದಿಗಳ ಶಿಷ್ಯ ದುರ್ವಾಸರೆನಿಪ [೨] ನಂಜುಂಡನೆನಿಸಿರ್ಪ ಪ್ರಖ್ಯಾತ ಮಹಾದೇವಕಂಜಜಾತನ ಸುತನೆನಿಸಿರ್ದ ದೇವರಾಜೇಶ ಹಯಮುಖ ಭಕ್ತಪುಂಗವ ನೀನುಅಂಜಲಿ ಬಂಧದಿಂ ನಮಿಪೆ ನಿನ್ನಡಿಗೆ [೩] kailAsanAtha mahESa ISaSailESa tanayESa bAlArka samaBAsa [pa] SUlAkSha DamarugaLiMda SOBipa hastatAlAMkananujanoL samaragaidIrpaPAlAkShadiMdali…

error: Content is protected !!