-
Gurugala nodiri neevu
Composer: Shri Krishna Vittala ಗುರುಗಳ ನೋಡಿರಿ ನೀವುಗುರುಗಳ ನೋಡಿರಿ ರಾಘವೇಂದ್ರ [ಪ] ಗುರುಗಳ ನೋಡಿ ಚರಣದಿ ಬಾಗಿಕರೆಕರೆ ನೀಗಿ ವರಸುಖ ಪಡೆಯಿರಿ [ಅ.ಪ] ಕಾಮಿತ ಫಲಗಳ ಇತ್ತು ಇತ್ತುತಾಮಸ ಗುಣಗಳ ಕೆತ್ತಿ ಕೆತ್ತಿರಾಮನ […]
-
Mahadeva Mahadeva
Composer: Shri Gurupranesha dasaru ಮಹದೇವಾ ಮಹದೇವಾ | ಕಾಯೋ ಮಹದೇವ ಎನ್ನನೀ |ನೋಯಗೊಡದೆ ತ್ವರ | ಪಾವನ ಮಾಡಿ (ಪ) ಅಸಮ ರಕ್ಕಸಗೆ | ವಶವಾಗೆವನನು |ಬಿಸಜಾಕ್ಷಗೆ ಒಪ್ಪಿಸಿ | ಕೊಲಿಸಿದನೇ (೧) […]
-
Maleya dayamado
Composer: Shri Helavanakatte Giriyamma ಮಳೆಯ ದಯಮಾಡೊ ಶ್ರೀರಂಗ ನಿಮ್ಮಕರುಣ ತಪ್ಪಿದರೆ ಉಳಿಯದೀ ಲೋಕ ||ಪ|| ಪಶುಜಾತಿ ಹುಲ್ಲೆ ಸಾರಂಗ ಮೃಗಗಳು ಬಹಳಹಸಿದು ಬಾಯಾರಿ ಬತ್ತಿದ ಕೆರೆಗೆ ಬಂದುತೃಷೆಯಡಗದೆ ತಲ್ಲಣಿಸಿ ಮೂರ್ಛೆಯಗೊಂಡುದೆಸೆದೆಸೆಗೆ ಬಾಯಿ ಬಿಡುತಿಹವಯ್ಯ […]