Tag: shubha rao

  • Kailasa vasa gowrisha Isha

    Composer : Shri Vijayadasaru Expln by Shri Kesava Rao Tadipatri ಕೈಲಾಸವಾಸ ಗೌರೀಶ ಈಶಾ ||ಪ||ತೈಲಧಾರೆಯಂತೆ ಮನಸು ಕೊಡೋ ಹರಿಯಲ್ಲಿ ಶಂಭೋ ||ಅ.ಪ|| ಅಹೋರಾತ್ರಿಯಲಿ ನಾನು ಅನುಚರಾಗ್ರಣಿಯಾಗಿಮಹಿಯೊಳಗೆ ಚರಿಸಿದೆನೊ ಮಹದೇವನೇ |ಅಹಿ […]

  • Dasanagabeku sadashivana

    Composer : Shri Kanakadasaru ದಾಸನಾಗಬೇಕು ಸದಾಶಿವನ ದಾಸನಾಗಬೇಕು ||ಪ|| ದಾಸನಾಗಬೇಕು ಕ್ಲೇಶ ಪಂಚಕವಳಿದು |ಆಸೆಯಲ್ಲಿ ಮನ ಸೂಸದೆ ಸರ್ವದಾ ||ಅ|| ಮನದ ಕಲ್ಮಷ ಕಳೆದುಮಹಾದೇವನ ಮಹಿಮೆಯ ತಿಳಿದುಇನಿತು ಈ ಜಗವೆಲ್ಲ ಈಶ್ವರಮಯವೆಂದುಘನವಾದ ಮೋಹದ […]

  • Namah parvati pataye

    Composer : Shri Prasannavenkata dasaru ನಮಃ ಪಾರ್ವತಿ ಪತಯೆ ಮಹತತ್ವಗಧಿಪತೆ |ನಮೋ ನಮೋ ನೀಲಕಂಠ ನಮಃ ಚಂದ್ರಮೌಳೆ [ಪ] ಮಹಾಕೇಶ ವಿಷಕಂಠ ಸದಾಶಿವ |ಅಹಂಕಾರಗುಣ ಸ್ವಭಾವ ಸುಂದರಾ ||ಅಹಿಭೂಷಣ ಬಹುರೂಪಕೂಟಮನೆ |ಮಹಾದೇವ ಮಹದಾದಿ […]

error: Content is protected !!