-
Vasudevana charana
Composer : Shri Purandara dasaru ವಾಸುದೇವನ ಚರಣವನಜ ವಂದಿಪನೆ , ಸಂ-ನ್ಯಾಸ ರತ್ನಾಕರನೆ ವ್ಯಾಸಮುನಿರಾಯ [ಪ] ವಾದಿಗಜಸಿಂಹ ದುರ್ವಾದಿ ಮೃಗ ಭೇರುಂಡ ಮಾಯಾ-ವಾದಿ ಫಣಿ ಗರುಡ ತತ್ವಾದಿರಚಿತವಾದಿ ಭಯಂಕರ ದುರ್ವಾದಿ ಕೋಲಾಹಲವಾದಿ ಮಸ್ತಕ ಶೂಲ ಮಧುರ ಗುಣಶೀಲ [೧] ವೈಷ್ಣವೋತ್ತಮನೆ ಸದ್ವೈಷ್ಣವ ವ್ರಜಾನಂದವೈಷ್ಣವಾಗಮ ಭರಿತ ವೈಷ್ಣವ ಸುಪ್ರೀತವೈಷ್ಣವ ಕಮಲ ಸೂರ್ಯ ವೈಷ್ಣವ ಕುಮುದ ಚಂದ್ರವೈಷ್ಣವ ಕುಲೋತ್ಕೃಷ್ಟ ವೈಷ್ಣವ ಶಿಷ್ಟ [೨] ಹರಿಯಿಲ್ಲದ ಕ್ಷೇತ್ರವರಿಯದ ಮಹಾಮಹಿಮಹರಿಕೃಷ್ಣ ಚರಣ ಸರಸೀರುಹ ಭೃಂಗಗುರು ಪುರಂದರ ವಿಠ್ಠಲನೆ ಪರದೈವವೆಂ-ದರುಹಿ ಸುಜನರ ಪೊರೆವ…
-
Yogi Vyasarayaremba
Composer : Shri Vijayeendra tirtharu ಯೋಗಿ ವ್ಯಾಸರಾಯರೆಂಬ ವಿಚಿತ್ರ ಮೇಘಬೇಗ ವಿಷ್ಣುಪದವ ತೋರಿಸುತ್ತ ಬಂತಿದೆಕೊ [ಪ] ಮಾಯಿಮತವೆಂಬ ತಾರಾಮಂಡಲವ ಮುಸುಕುತ್ತವಾಯುಗತಿಯಂತೆ ಗಮಿಸುತಲಿಹೇಯ ಕಾಮಾದಿಗಳೆಂಬ ರಜವನಡಗಿಸುತನಾಯಕನುಪೇಂದ್ರ-ನಾಜ್ಞೆಯ ಪಡೆದು [೧] ಅಂಗಜನಯ್ಯನೆ ಪರನೆಂದು ಘುಡಿಘುಡಿಸುತ್ತಕಂಗಳೆಂಬ ಮಿಂಚನೆ ನೆರಹಿ ಲೋಕದಿಹಿಂಗದೆ ಪರಿವ ಅಜ್ಞಾನವೆಂಬ ಕತ್ತಲೆಯಭಂಗಿಸಿ ಸುರಪಥವ ತೋರಿಸುತ್ತ [೨] ಸಿರಿಯರಸನ ಸಮ್ಯಕ್ ಜ್ಞಾನವೆಂಬ ಪೈರಿಗೆಬೇರು ಬಿಡಿಸಿ ಹರಿಕಥೆಯೆಂಬ ಮಳೆಗರೆದುನೆರೆ ಶಿಷ್ಯ ಮನವೆಂಬ ಕೆರೆ ತುಂಬಿಸಿಕರಗಳೆಂಬ ಭರಕೋಡಿ ಹರಿಸುತ ವಿಜಯೀಂದ್ರನ ಗುರು [೩] yOgi vyAsarAyareMba vicitra mEGabEga viShNupadava tOrisutta…
-
Guru Vyasaraya paliso
Composer : Shri Shyamasundara dasaru ಗುರು ವ್ಯಾಸರಾಯಾ ಪಾಲಿಸೋ, ಮೊರೆಹೊಕ್ಕೆ ನಿನ್ನ |ಶರನನ್ನ ಮಾತು ಲಾಲಿಸೋ |ಕರುಣಾಕರ ಭವ ಕರಿಕರ ಗಾರದೆ, ಕರವ ಪಿಡಿದು ಪೊರೆಯೆಂದು |ನಿನ್ನ ನಾ ಕರೆವೆ | ಬಾಯಿತೆರೆವೆ | ಆಲ್ಪರಿವೆ | ನತಜನ- ಸುರತರುವೆ|ಅ.ಪ.| ಮಧ್ವಮುನಿ ಸುಮತೋದ್ಧಾರಕ | ಯತಿಕುಲ ತಿಲಕ | ಅದ್ವೈತಾರಣ್ಯಪಾವಕ | ವಿದ್ವದ್ ಜನತತಿ ಸದ್ವಿನುತನ ಪಾದ ಪದ್ಮಕೆ ನಮಿಸುವೆ,ಶುದ್ಧ ಸುಜ್ಞಾನವ- ನೀಡೋ | ಅಘದೂಡೋ | ಕೃಪೆ ಮಾಡೋ |ಸುತನೆಂದು ನೋಡೋ |೧| ವಿರಚಸಿ…
