-
Alpa manavarigalparisa
Composer : Shri Gurujagannatha dasaru ಅಲ್ಪ ಮಾನವರಿಗಾಲ್ಪರಿಸ ಬ್ಯಾಡೆಲೊ ಗುರುವೆ || ಪ || ಕಲ್ಪ ಕಲ್ಪದಲಿ ಅಹಿತಲ್ಪ ಹರಿಯ | ಸಂ |ಕಲ್ಪವನನುಸರಿಸಿ ನಡೆವೊ ಸ್ವಮಿ |ಕಲ್ಪತರು ನೀನೆಂದು ಮನದಲಿ ಸಂಕಲ್ಪವಾದರು | ವಿ |ಕಲ್ಪನಾಗದವನ ಅಸ್ಮದ್ ಗುರುವೆ || ೧ || ನಿನ್ನ ಧ್ಯಾನವಗೈದು ನಿನ್ನ ಸೇವೆಯನು ಮಾಡಿ |ನಿನ್ನ ಪಾದ ಪದುಮವಾಶ್ರಯವ ಮಾಡಿ |ಮನದಲಿ ಭಜಿಸುತ ನನ್ಯಶರನನು ಯೆನಿಸಿ |ಅನ್ಯ ಜನರನು ಯಾಚಿಸದಿಪ್ಪ ನರನ || ೨|| ನಿನ್ನ ಧ್ಯಾನವ ಬಿಟ್ಟು…
-
Banda Chandra chandadinda
Composer : Shri Vittalesha ಬಂದ ಚಂದ್ರಾ ಚಂದದಿಂದ ಬಂದ ನೋಡೈದೇವ ವೃಂದಾವನದಿಂದ ಮೆರೆದು ಬಂದ ನೋಡೈ [ಪ] ರಾಘವೇಂದ್ರನೆಂಬ ಚಂದ್ರ ಬಂದ ನೋಡೈರಾಘವೇಂದ್ರನಂಘ್ರಿ ಧ್ಯಾನದಿಂದ ನೋಡೈ [೧] ಯೋಗಕೀರ್ತಿ ಕಾಂತಿಯಿಂದ ಬಂದ ನೋಡೈತ್ಯಾಗರಾಜ ರಥವನೇರಿ ಬಂದ ನೋಡೈ [೨] ಅವಿದು ಕಂದನೆಂದು ಕರುಣದಿಂದ ನೋಡೈಜವದಿ ವಿಠಲೇಶನೊಲುಮೆ ತಂದೆ ನೀದೈ [೩] baMda caMdrA caMdadiMda baMda nODaidEva vRuMdAvanadiMda meredu baMda nODai [pa] rAGavEMdraneMba caMdra baMda nODairAGavEMdranaMGri dhyAnadiMda nODai [1] yOgakIrti…
-
Nodiri Raghavendrara
Composer : Shri Harapanahalli Bheemmavva ನೋಡಿರಿ ರಾಘವೇಂದ್ರರ ಮಾಡಿರಿ ನಮಸ್ಕಾರಬೇಡಿದ ಇಷ್ಟವರ ನೀಡುವರು ನಮ್ಮ ಯತಿವರ |ಪ| ಮಂತ್ರಾಲಯದಿ ನಿಂತಿಹ ಚಿಂತೆಗಳ ಪರಿಹರಿಸುವಕಂತು ಪಿತನನಂತಗುಣ ತನ್ನಂತರಂಗದಿ ಸ್ತುತಿಸುವ |ಇಂಥ ಯತಿಗಳ ಕಾಣೆ ಹರಿಯೇಕಾಂತ ಭಕ್ತರೆನಿಸಿಕೊಂಡುಮಂತ್ರಾಕ್ಷತೆ ಫಲ ನೀಡಿ ತಾ ಸಂತಾನ ಸಂಪತ್ತು ಕೊಡುವರ [೧] ಭೂತ ಪ್ರೇತ ಭಯಗಳ ವಾತಪಿತ್ತ ವ್ಯಾಧಿಗಳಶ್ವೇತ ಕುಷ್ಠ ರೋಗಿಗಳ ಪಾತಕಿಯರ ಪಾಪಗಳ |ಪ್ರೀತಿಯಿಂದ ಕಳೆವರ ಪ್ರಖ್ಯಾತರಾಗಿ ಬೆಳೆವರಭೂತಳದಿ ಸನ್ನಿಹಿತರಾಗಿ ಸೀತಾಪತಿ ನಿಜ ದಾಸರೆನಿಪರ [೨] ಭಜಿಸೆ ಭಕ್ತರ ನೋಡುವ ಸದನಕೆ…
