Tag: shubha rao

  • Guru Raghavendrare nimma

    Composer : Shri Gopaladasaru ಗುರು ರಾಘವೇಂದ್ರರೇ ! ನಿಮ್ಮ ನಿಜಕರುಣದಿ ಸಂಚರಿಪಸುಜನರಿಗೆ ದುರುಳರಿಂ ಮಾಡಲ್ಪಟ್ಟ ದುಷ್ಕೃತಗಳೆಲ್ಲ ಮುಂದೋಡದೆ ಹಿಂಜರಿದು ಓಡುವವು ನಾ ಬಲ್ಲೆ ? ಗುರು ರಾಘವೇಂದ್ರರೇ ! ಅಸ್ತ್ರಗಳೆಲ್ಲ ಒಂದಾಗಿ ಕೂಡಿ ಇಂದ್ರನ ವಜ್ರಾಯುದವನೆದುರಿಸ ಬಲ್ಲವೆ ? ಗುರು ರಾಘವೇಂದ್ರರೇ ! ಪಕ್ಷಿಗಳೆಲ್ಲ ಒಂದಾಗಿ ಕೂಡಿ ಖಗಪತಿಯನೆದುರಿಸ ಬಲ್ಲವೆ ? ಗುರು ರಾಘವೇಂದ್ರರೇ ! ಕ್ಷುದ್ರ ಮೃಗಗಳೆಲ್ಲ ಒಂದಾಗಿ ಕೂಡಿ ಸಿಂಹಗೆ ಉಪದ್ರವ ಕೊಡಬಲ್ಲವೆ ? ಗುರು ರಾಘವೇಂದ್ರರೇ ! ನಿಮ್ಮ ಭದ್ರವಾದ ಕರುಣಾ…

  • Shri RamachandrAnghri – mangala

    Composer : Shri Pranesha dasaru ಶ್ರೀರಾಮ ಚಂದ್ರಾಂಘ್ರಿ ಸರಸೀರುಹ ಭೃಂಘನಿಗೆ |ಧೀರಸುಧೀಂದ್ರ ಕರಸಂಭೂತಗೆ ||ವಾರಾಹಿ ತೀರ ಮಂತ್ರಾಲಯನಿಕೇತನಿಗೆಶ್ರೀರಾಘವೇಂದ್ರ ರಾಯರ ಚರಣಕೆ |೧ |( ಜಯಮಂಗಳಂ ನಿತ್ಯ ಶುಭಮಂಗಳಂ ) ಪರಮ ತದ್ಧ್ವಾಂತ ಭಾಸ್ಕರಗೆ ಸ್ವರ್ಣಾಭಗೆ !ಶರಣರಭಿಲಾಷೆ ಪೂರೈಸುವರಿಗೆ ||ದರುಶನಾದಿ ತ್ರಿಭಾಷದರ್ಧ ಬಲ್ಲವರಿಗೆ ಮರುತಮತ ಕಡಲಿಗುಡುಪತಿಯೆನಿಪಗೆ | ೨ |( ಜಯಮಂಗಳಂ ನಿತ್ಯ ಶುಭಮಂಗಳಂ ) ಪ್ರಾಣೇಶವಿಠ್ಠಲನವರೊಳು ಪ್ರೀತಿಯುಳ್ಳವಗೆ |ಕ್ಷೋಣಿಯೊಳು ಸರಿಯಿಲ್ಲದ ಮಹಿಮನಿಗೆ |ಧ್ಯಾನಕ್ಕೆ ಬಂದೊದಗುತಿಪ್ಪ ಗುರುರಾಯರಿಗೆ |ಮೀನಾಂಕ ಜಿತಗೆ ದೇಶಿಕವರ್ಯಗೆ |೩ |( ಜಯಮಂಗಳಂ ನಿತ್ಯ…

  • Surapanalayadante mantralaya

    Composer : Shri Jagannatha dasaru ಸುರಪನಾಲಯದಂತೆ ಮಂತ್ರಾಲಯಕರೆಸುವುದು ಕಂಗೊಳಿಸುವುದು ನೋಳ್ಪ ಜನಕೆ [ಪ] ಕಾಮಧೇನುವಿನಂತೆ ಇಪ್ಪ ಗುರುವರ ಸಾರ್ವಭೌಮ ಸುಧೀಂದ್ರಸುತ ಶ್ರೀ ರಾಘವೇಂದ್ರಆಮಯಾಧಿ ಖಳತಮಿಶ್ರ ಓಡಿಸುವ ಚಿಂತಾಮಣಿ ಪ್ರಕಾಶದಂತಿಪ್ಪ ವೃಂದಾವನದಿ (೧) ಸುರತರುವಿನಂತಿಪ್ಪ ಕೀರ್ತಿ ಸಚ್ಚಾಯಆಶ್ರಿತರ ಮನೋರಥ ಪೂರೈಸುವಾಧರಣಿಸುರಾಖ್ಯ ಷಟ್ಪದಗಳಿಗೆ ತತ್ಸುಧಾಪರಿಮಳದಿ ತೃಪ್ತಿಬಡಿಸುವ ಮರುತನಂತೆ (೨) ವಾರಾಹಿ ಎಂಬ ನಂದನ ವನದಿ ಜನರುವಿಹಾರ ಮಾಳ್ಪರು ಸ್ನಾನಪಾನದಿಂದಾಘುರು ರಾಘವೇಂದ್ರರಲ್ಲಿಪ್ಪ ಕಾರಣ ಪರಮಕಾರುಣ್ಯ ನಿಧಿ ಜಗನ್ನಾಥ ವಿಠಲನಿಹನು (೩) surapanAlayadaMte maMtrAlayakaresuvudu kaMgoLisuvudu nOLpa janake [pa] kAmadhEnuvinaMte…

error: Content is protected !!