Tag: shubha rao

  • Baarai baarai guru

    Composer : Shri Shrikara vittala ಬಾರೈ ಬಾರೈ ಗುರುರಾಘವೇಂದ್ರನೇಬಾರೋ ಮಹ ಪ್ರಭುವೇ |ಪ| ದೇವ ಪ್ರಹ್ಲಾದರಾಜ ಬಾರೊ ವ್ಯಾಸರಾಜನೇ ಬಾರೊ |ಬಾಹ್ಲಿಕರಾಜಬಾರೊ ರಾಘವೇಂದ್ರನೇ ಬಾರೊ [೧] ಪರಿಮಾಳರ್ಯನೇ ಬಾರೊ , ಸುರರ ತರುವೇ ಬಾರೋಪರಲೋಕ ಸಾಧನ ಮಾರ್ಗವ ತೋರೊ ಬಾರೊ [೨] ಮಂತ್ರಾಲಯವಾಸ ಬಾರೊ , ಸಂತತ ಸಲಹುವ ಬಾರೊಅಂತರಂಗದಿ ನಿಂತ ಶ್ರೀಕರವಿಠ್ಠಲದೂತ [೩] bArai bArai gururAGavEMdranEbArO maha praBuvE |pa| dEva prahlAdarAja bAro vyAsarAjanE bAro |bAhlikarAjabAro rAGavEMdranE bAro [1]…

  • Raghavendra Neene gati

    Composer : Shri Venkatesha Vittala ರಾಘವೇಂದ್ರ ರಾಘವೇಂದ್ರ ನೀನೇ ಗತಿ [ಪ]ವೇಗದಿ ಎನ್ನ ಪಿಡಿಯೋ ನೀನೇ ಸ್ಥಿತಿ [ಅ.ಪ] ಹೀನಮನದಲ್ಲಿ ನಾನು ಇದೇ ಸ್ಥಿತಿ |ದೀನಮಾನವನಿಗೆ ನೀನೆ ಗತಿ [೧] ಎನ್ನ ಚಿಂತೆ ಪರಿಹರಿಪ ನೀನೇ ಮತಿ |ಅನುಮಾನವಿಲ್ಲವೋ ನೀನೇ ಗತಿ [೨] ಸಂಕಟ ಪರಿಹರಿಸೋ ನೀನೇ ಗತಿ |ವೆಂಕಟವಿಠ್ಠಲದಾಸ ನೀನೇ ಸ್ಥಿತಿ [೩] rAGavEMdra rAGavEMdra nInE gati [pa]vEgadi enna piDiyO nInE sthiti [a.pa] hInamanadalli nAnu idE sthiti |dInamAnavanige…

  • Saagi baro guru

    Composer : Shri Shyamasundara dasaru ಸಾಗಿ ಬಾರೋ ಗುರುರಾಘವೇಂದ್ರರಾಯ |ವರ ಸತ್ಕವಿಗೇಯ [ಪ]ಕೂಗುತ ಕರೆಯುವ ಭಾಗವತರಮೊರೆಯ ಲಾಲಿಸು ಮುನಿವರ್ಯ [ಅ.ಪ] ಪಾವನಘನ ವೃಂದಾವನ ಮಂದಿರನೆಸದ್ಗುಣ ಬಂಧುರನೇಪಾವಮಾನಿಮತ ಶರಧಿಗೆ ಚಂದಿರನೇಧರಸಮ ಕಂದರನೇಛಾವಣಿಪುರ ಸುಜನಾವಳಿ ಕೋರಿಕೆಯಗರೆಯಲು ಶುಭಕಾಯ [೧] ಶರಣಜನರು ಮೈಮರೆದು ಕರೆಯಲಾಗಿನಿಲ್ಲದೆ ವರಯೋಗಿ |ಭರದಿ ಬಂದು ಕರ ಪಿಡಿಯುವಧೊರೆ ನೀನು ಎಂದರೀತೆವು ಸುರಧೇನುಕರುಣಾಕರ ಗತಿದಾಯಕ ನೀನೆಂದುಭಜಿಪೆವು ದಯಾಸಿಂಧು [೨] ಶ್ಯಾಮಸುಂದರನ ಪ್ರೇಮವ ಪಡೆದಾತಜಗದೊಳು ಪ್ರಖ್ಯಾತನೇಮದಿ ಭಜಿಪರ ಕಾಮಿತ ಕೊಡುವಾತದೈಶಿಕ ಕುಲನಾಥಹೇಮಶಯ್ಯ ಸುಕುಮಾರ ಮಮತೆಯಿಂದಮಂತ್ರಾಲಯದಿಂದ [೩] sAgi bArO…

error: Content is protected !!