Tag: shubha rao

  • Siri Satyavrata Sura taruve

    Composer : Shri Gurugovinda dasaru ShrI Satyavrata tIrtharu – 1635-1638Aradhana – Phalguna Shukla Shashtiವೇದನಿಧ್ಯಾಲವಾಲೋತ್ಥ: ವಿದುಷಾಂ ಚಿಂತಿತಪ್ರದ: |ಸತ್ಯವ್ರತಾಖ್ಯಕಲ್ಪದ್ರು: ಭೂಯಾದಿಷ್ಟಾರ್ಥಸಿದ್ದಯೇ ||वेदनिध्यालवालोत्थ: विदुषां चिंतितप्रद: ।सत्यव्रताख्यकल्पद्रु: भूयादिष्टार्थसिद्धये ।Vrundavana – Sangli, Maharashtra ಶಿರಿ ಸತ್ಯವ್ರತ ಸುರ ತರುವೆ ನಿಮ್ಮಯ ಪಾದವರಶತ ಪತ್ರಕ್ಕೆ ಅಭಿನಮಿಪೇ [ಪ] ಪರಮ ದುರ್ಮತ ದ್ವಾಂತ ಭಾಸ್ಕರವರಸುಜ್ಞಾನಾಕಾಂಕ್ಷಿ ಯಾಗಿಹೆನಿರತ ಶ್ರೀಮದಾನಂದ ತೀರ್ಥರ ವರಸುಭಾಷ್ಯಾಮೃತವ ನುಣಿಸೋ [ಅ.ಪ] ಪೊಗಳಲೆನ್ನಳವೆ ನಿಮ್ಮಗಣಿತ ಮಹಿಮೆಯಜನದಿ ವಿಖ್ಯಾತರೆ ಗುರುವೇ |ಸುಗುಣಿತವ ಭಕ್ತರ್ಗೆ ಕಾಡುವ ವಿಗಡಅಪಸ್ಮಾರ…

  • Bideno ninnadi Raghavendra

    Composer : Shri Lakumeesha dasaru ಬಿಡೆನೊ ನಿನ್ನಡಿ ರಾಘವೇಂದ್ರ |ಕೊಡು ಸೇವೆ ಶ್ರೀ ಗುನಸಾಂದ್ರ |ಪ| ಒಡೆಯ ನೀ ಎನಗೆ ರಾಘವೇಂದ್ರ |ತಡಿಯದೆ ಕೈ ಪಿಡಿ ರಾಘವೇಂದ್ರ |ಮಂದಜಾಸನ ದೂತ ರಾಘವೇಂದ್ರ |ಮಂದನ್ನ ಪೊರೆಯೊ ರಾಘವೇಂದ್ರ |೧| ಎಂದು ನೋಡದ ರೂಪ ರಾಘವೇಂದ್ರ |ಬಂದ ಶ್ರೀ ನರಸಿಂಹ ರಾಘವೇಂದ್ರ |ತಂದೆಗೆ ಬೇಡಿದೆ ರಾಘವೇಂದ್ರ |ಎಂದೆಂದು ಭಕುತಿಯ ರಾಘವೇಂದ್ರ |೨| ಸಕಲ ಪ್ರದಾತ ರಾಘವೇಂದ್ರ |ಮುಕುತಿ ಪ್ರದಾತ ರಾಘವೇಂದ್ರ |ಸುಖದಿ ಮಂತ್ರಾಲಯದಿ ರಾಘವೇಂದ್ರ |ಲಕುಮೀಶನ ಧ್ಯಾನಗೈವ ರಾಘವೇಂದ್ರ…

  • Nambi tutisiro Raghavendra

    Composer : Shri Gurujagannatha dasaru ನಂಬಿ ತುತಿಸಿರೋ ರಾಘವೇಂದ್ರ ಧೊರೆಯ ಸನ್ಮುನಿ ಕುಲವರ್ಯ || ಪ ||ಅಂಬುಜನಾಭನಿಗತಿ ಪ್ರೀಯ ಸಜ್ಜನರಿಗೆ ಸಹಾಯ್ಯ || ಅ || ಕನಕಶಯ್ಯನಾ ತನುಜನಾಗಿ ಜನಿಸಿ ನರಹರಿಯನು ಒಲಿಸಿಅನುಜರಿಗನುದಿನ ತತ್ತ್ವವ ತಾ ಕಲಿಸಿ ಪರಮತವನು ಜಯಿಸಿಮನದಲಿ ಶ್ರೀ ಹರಿ ಪದವನ್ನೇ ಭಜಿಸಿ ವರಕರುಣವ ಸಲಿಸಿವನಜಭವಾಂಡದಿ ಬಹು ಬಲ್ಲಿದನೆನಿಪ ನತಜನರಿಗೆ ಸುರಪ || ೧ || ಕಾಮಧೇನು ಸುರತರುವಿಗೆ ಸಮನೀತ ಕಾಮಿತ ಫಲದಾತರಾಮ ನರಹರಿ ಕೃಷ್ಣರ ಪದದೂತ ಲೋಕದಿ ಬಹು ಖ್ಯಾತಕಾಮಿನಿ ಸುತ…

error: Content is protected !!