-
Kavivarara kavanadali
Composer : Shri Vatatma guru Shri Jayesha Vittala – Shishyaru of Shri Jayesha Vittala ಕವಿವರರ ಕವನದಲಿ ಕವಿ ಕವಿದು ಪೊಳೆವಭುವನಪಾವನ ಚರಿತ ಇಂದೀವರಾಕ್ಷ [ಪ] ತವಪೂರ್ಣ ನಿಜ ಒಲಿಮೆ ಪ್ರಭುಪೂರ್ಣ ಕವನದಲಿನವನವದಿ ತೋರಿದೆಯೊ ಮೋದ ಕರಿವರದಭವಭಂಗ ಪರಿಹಾರ ಕವನ ವೋದಿದ ಮಾತ್ರಧವಳ ಕೀರುತಿ ಬೆಳುದಿಂಗಳನು ಮೀರಿಹುದೊ [೧] ತವಪೂರ್ಣ ಗುಣ ಕ್ರಿಯೆ ರೂಪ ಘನ ಭಾವಗಳುಲವಲವಿಕೆ ಎಮ್ಮ ಚೇತನಕೆ ಕೊಟ್ಟುಭವಭೀತಿಗೆ ಭೀತಿ ತಂದೊಡ್ಡುವುದೊ ಕಮಲೇಶಸವಿದುಣ್ಣುವಾ ಜನಕೆ ಜಡದಲ್ಲೂ ನೀ ಬರುವೆ [೨]…
-
Deva Baa gopinatha
Composer : Shri Jayesha vittala ದೇವ ಬಾ ದೇವ ಬಾ ದೇವ ಗೋಪೀನಾಥ || ಪ ||ದೇವ ಬಾರೋ ದೇವ ಬಾರೋ ಗೋವ ಕಾವ ತಾತ || ಅ.ಪ || ಸುಂದರ ಮೂರುತಿ ಆನಂದ ಬೇಗ ಬಾರೋ |ಚಂದಿರ ಮುಖನೇ ಮೃಗೇಂದ್ರ ಬೇಗ ಬಾರೋ || ೧ || ಸಿಂದೂರವರದ ಸುರವಂದ್ಯ ಬೇಗ ಬಾರೋ |ಇಂದಿರೆ ಅರಸ ಗೋಪೀಕಂದ ಬೇಗ ಬಾರೋ || ೨ || ಆಪ್ತನೂ ಗುಪ್ತ ನಿರ್ಲಿಪ್ತ ಬೇಗ ಬಾರೋ |ದೀಪ್ತ ಆಸುಪ್ತ…
-
Vishwaada Guruve krishnarya
Composer : Shri Jayesha vittala [on Shri Ibharamapura Appavaru] ಶ್ರೀ ಇಭರಾಮಪುರ ಕೃಷ್ಣಾರ್ಯರು: ಶ್ರೀರಾಮ ಚರಣದ್ವಂದ ವಾರ್ಧಿ ಚಂದ್ರೋದಯೋಪಮ: |ಶ್ರೀಕೃಷ್ಣ ಪೂಜಾನಿರತ: ಕೃಷ್ಣೋ ಮಾಮ್ ಸರ್ವದಾವತು || ವಿಶ್ವಾದ ಗುರುವೆ ಕೃಷ್ಣಾರ್ಯ ನಮ್ಮಪ್ಪಶ್ರೀ ವಿಶ್ವಾದ ಗುರುವೆ ಕೃಷ್ಣಾರ್ಯ || ಪ || ಸತ್ಯಸಂಕಲ್ಪನ ಚಿತ್ತವೃತ್ತಿ ಬಲ್ಲ ಸರ್ವಜ್ಞನೆಚಿತ್ತ ದೇಹದಲ್ಲಿ ನಿಂತು ಸ್ವಾಸ್ಥ್ಯ ನೀಡು ಭಾರ ಕರ್ತ || ೧ || ಕಲ್ಯಾಣಾತ್ಮಕ ಕೃಷ್ಣನ ಮಂತ್ರಿ ಚೆಲ್ಲು ಕರುಣ ನಮ್ಮ ಮ್ಯಾಲೆ |ವಲ್ಲೆವಯ್ಯಾ ಅನ್ಯರಸಂಗ ಎಲ್ಲಾ…
