Tag: shubha rao

  • Entha Shurano Rama

    Composer : Shri Rangesha vittala ಎಂಥ ಶೂರನೊ ರಾಮ ಎಂಥ ಧೀರನೊ | ಪ | ಕಂತುಹರನ ಧನುವನೆತ್ತಿಪಂಥದಿಂದ ಮುರಿದು ಬಿಸುಟ | ಅ.ಪ | ಹಲವು ಶೂರ ರಾಜರದನುಚಲಿಸಲಾಗದ ಧನುವ, ಸುಲಭ–ದಿಂದಲೆತ್ತಿ ಮುರಿದುಲಲನೆ ಸೀತೆಯನೊಲಿಸಿದವನು | ೧ | ಸಕಲ ಕ್ಷತ್ರಿಯರನು ಗೆಲಿದುಪ್ರಕಟನಾದ ಪರಶುರಾಮಶಕುತಿಯನ್ನು ತಾನು ಪರಮಯುಕುತಿಯಿಂದ ಗೆಲಿದು ಬಂದ | ೨ | ಸಾಲು ಶಿರನ ಕೀಟವೆಂದುಬಾಲದಲ್ಲಿ ತಂದ ವೀರವಾಲಿಯನೇಕ ಬಾಣದಲಿಲೀಲೆಯಿಂದಲಿರಿದ ಜಾಣ | ೩ | ಹತ್ತುನಾಲ್ಕು ಲೋಕಗಳನುಸುತ್ತಿಗೆಲಿದು ಖ್ಯಾತನಾದಹತ್ತು ತಲೆಯ…

  • Bhoo varaha palisenna

    Composer : Shri Vishwendra Teertharu ಭೂವರಾಹ ಪಾಲಿಸೆನ್ನ ಶ್ಯಾಮಲಾಂಗ ಕಾಮ ತಾತಪಾವಮಾನ ಕರಗಳಿಂದ ಸೇವ್ಯಮಾನ ಚಾರು ಚರಣ [ಪ] ಧರೆಯನ್ನೆತ್ತಿ ತೊಡೆಯೊಳಿಟ್ಟುಕರಗಳಿಂದಲಪ್ಪಿಕೊಂಬಕರುಣದಿಂದ ಸುರರಿಗಭಯವಿತ್ತ ದಿವ್ಯ ಕೋಲಮೂರ್ತಿ [೧] ಎರಡನೆಯ ಹಿರಣ್ಯಾಕ್ಷದೈತ್ಯನನ್ನು ಮಥಿಸಿದಂಥಧರಣಿಯಲ್ಲಿ ನರಕನನ್ನುಜನಿಸಿದಂಥ ಮಂಗಲಾಂಗ [೨] ದೇಶದೊಳ್ ಶ್ರೀಮುಷ್ಣವೆನಿಪಕ್ಷೇತ್ರದೊಳಗೆ ನೆಲಸಿದಂಥಶೇಷ ಶಿರದೊಳ್ ಚರಣವಿತ್ತರಾಜನಾದ ಹಯಮುಖಾತ್ಮ [೩] BUvarAha pAlisenna SyAmalAMga kAma tAtapAvamAna karagaLiMda sEvyamAna cAru caraNa [pa] dhareyannetti toDeyoLiTTukaragaLiMdalappikoMbakaruNadiMda surarigaBayavitta divya kOlamUrti [1] eraDaneya hiraNyAkShadaityanannu mathisidaMthadharaNiyalli narakanannujanisidaMtha maMgalAMga…

  • Entu nee vashavadiye

    Composer : Shri Shyamasundara dasaru ಎಂತು ನೀ ವಶವಾದಿಯೇ ಭಾರತೀದೇವಿ |ಎಂತು ನೀ ಮರುಳಾದಿಯೇ ||ಪ|| ಎಂಟು ನೀ ವಶವಾದಿ | ಕಂತುಹರನ ತಾಯಿ |ದಂತಿಗಮನೆ ದಮಯಂತಿ ಕಾಂತ ಸುತೆ ||ಅ.ಪ || ಧರೆಯೊಳು ಪುಟ್ಟುತಲಿ ಆಕಾಶಕೆ |ಭರದಿಂದ ಜಿಗಿಯುತಲಿ | ಸರಿಸಿಜ ಸಖನಾದ |ತರಣಿಯ ಫಲವೆಂದು | ಅರಿತು ಭಕ್ಷಿಸಲ್-ಹೋದ |ತರುಚರ ರೂಪಿಗೆ || ೧ || ಪುಂಡರೀಕಾಕ್ಷ ಕೇಳಿ ದ್ವಾಪರದಿ |ಪ್ರಚಂಡಗೆ ಒಲಿಯುತಲಿ | ಭಂಡ ಬಕನ ಶಿರ – |ದಿಂಡುಗೆಡಹಿ ಅವನ…

error: Content is protected !!