Tag: shubha rao

  • Maleya dayamado

    Composer: Shri Helavanakatte Giriyamma ಮಳೆಯ ದಯಮಾಡೊ ಶ್ರೀರಂಗ ನಿಮ್ಮಕರುಣ ತಪ್ಪಿದರೆ ಉಳಿಯದೀ ಲೋಕ ||ಪ|| ಪಶುಜಾತಿ ಹುಲ್ಲೆ ಸಾರಂಗ ಮೃಗಗಳು ಬಹಳಹಸಿದು ಬಾಯಾರಿ ಬತ್ತಿದ ಕೆರೆಗೆ ಬಂದುತೃಷೆಯಡಗದೆ ತಲ್ಲಣಿಸಿ ಮೂರ್ಛೆಯಗೊಂಡುದೆಸೆದೆಸೆಗೆ ಬಾಯಿ ಬಿಡುತಿಹವಯ್ಯ […]

  • Dwadasha Stotram – Anandamukunda

    Composer: Shri Madhwacharya Lyrics acc to Shri Bannanje Govindacharya’s paata ಆನಂದಮುಕುಂದ ಅರವಿಂದನಯನ |ಆನಂದತೀರ್ಥ ಪರಾನಂದವರದ |೧| ಸುಂದರೀಮಂದಿರ ಗೋವಿಂದ ವಂದೇ |ಆನಂದತೀರ್ಥ ಪರಾನಂದವರದ |೨| ಚಂದ್ರಕಮಂದಿರ ನಂದಕ ವಂದೇ |ಆನಂದತೀರ್ಥ […]

  • Satata gananatha

    Composer: Shri Purandara dasaru ಸತತ ಗಣನಾಥ ಸಿದ್ಧಿಯನೀವ ಕಾರ್ಯದಲಿಮತಿ ಪ್ರೇರಿಸುವಳು ಪಾರ್ವತಿ ದೇವೀ ||ಪ|| ಮುಕುತಿ ಪಥಕೆ ಮಾನವೀವ ಮಹಾರುದ್ರ ದೇವರು,ಹರಿ ಭಕುತಿ ದಾಯಕಳು ಭಾರತಿ ದೇವಿ, ಯುಕುತಿ ಶಾಸ್ತ್ರಗಳಲ್ಲಿ ವನಜ ಸಂಭವನರಸಿಸತ್ಕರ್ಮಗಳ […]

error: Content is protected !!