Tag: shubha rao

  • Enna manada donka tiddayya

    Composer : Shri Vadirajaru ಎನ್ನ ಮನದ ಡೊಂಕ ತಿದ್ದಯ್ಯ ಗೋಪಾಲಕೃಷ್ಣ ||ಪ|| ಎನ್ನ ಮನದ ಡೊಂಕ ತಿದ್ದಿಮುನ್ನ ಮನ್ನಿಸದಿರೆಬನ್ನಪಡಲಾರೆ ಭವಾಬ್ಧಿಯನ್ನೆದಾಟಿಸೊ ಅಪಾರ ಮಹಿಮ ||ಅ. ಪ|| ಉದಯವಾದರೆ ಊಟದ ಚಿಂತೆಉಂಡಮೇಲೆ ಭೋಗದ ಚಿಂತೆಅದರಮೇಲೆ […]

  • Idane paliso guruve

    Composer : Shri Shrikara vittala ಇದನೆ ಪಾಲಿಸೊ ಗುರುವೇ ರಾಘವೇಂದ್ರಇದನೆ ಪಾಲಿಸೊ ಗುರುವೇ [ಪ] ಇದನೆ ಪಾಲಿಸು ಎನಗೆ ಪದುಮನಾಭನ ಪ್ರಿಯವದನದೊಳು ತವನಾಮ ನಿರುತದಿ ಇರಲೆಂದು [ಅ.ಪ] ಭುವಿಯೊಳು ಕೇವಲ ಮನದೊಳುವಿಷಯ ಮಾರ್ಗದಿ […]

  • Kande kande Pandareeshana

    Composer : Shri Gopalakrishna vittala ಕಂಡೆ ಕಂಡೆ ಪಂಡರೀಶನ |ಕಂಡೆ ಕಂಡೆ [ಪ] ಕಂಡೆ ಪಂಡರಿಪುರದಿ ಮೆರೆವನಕಂಡೆ ಭಕ್ತರ ಕಾವ ಬಿರುದನಕಂಡೆ ಮಂಡೆಯ ಚರಣದಲ್ಲಿಡೆಹಿಂಡು ಅಘಗಳ ತರಿವ ವಿಠಲನ [ಅ.ಪ] ಕಟಿಯಲೀ ಕರವಿಟ್ಟು […]

error: Content is protected !!