-
Shatrubhaya parihariso Bhutaraja
Composer: Shri Tande varadagopala vittala ಶತ್ರುಭಯ ಪರಿಹರಿಸೊ ಭೂತರಾಜ [ಪ]ಭವಕೆ ಭೀಕರ ಭಾವಿ ಭೀಮನಭಜಿಪ ಭೋಜಾ ಸುತೇಜಾ [ಅ.ಪ.] ಒಂದು ಅರಿಯದೆ ಇಂದು ನೀನೆ ನಾನೆಂದುಕಮರಿ ಕೂಪದಿ ನೊಂದೆನೊಭಾವಿ ನಂದಿವಾಹನ ಮಂಗಳಪ್ರದ ನೀಲಕಂಠಾ […]
-
Bhutaraja karuniso
Composer: Shri Vishvendra teertharu ( Rajesha hayamukha) ಭೂತರಾಜ ಕರುಣಿಸೊ ಭೂತರಾಜಮುಂದೆ ಬೆಳ್ಳಿಯ ಗಿರಿನಾಥನೆಂದೆನಿಸುವಭೂತರಾಜ [ಪ] ವಾದದಿಂದಲಿ ಸೋತುವಾದಿರಾಜರ ಸೇರ್ದೆ ಭೂತಾದಿಗಳಬೇಗದಿಂದಲೋಡಿಸುವಿ [೧] ವಾದಿರಾಜರ ಬಲಭಾಗದಿ ನಿಂತಿರ್ದೆಬಂದ ಜನರಿಗಿಷ್ಟಕೊಟ್ಟು ಪೋಷಿಸುವಿ [೨] ರಾಜೇಶ […]
-
Aryanna Yoga Dhuryanna
Composer : Shri Vadirajaru ಆರ್ಯನ್ನ ಯೋಗಧುರ್ಯನ್ನ ಭಜಿಸಿ ವರ್ಯನ್ನಮಧ್ವಾಚಾರ್ಯನ್ನ ||ಪ|| ಅಕಳಂಕ ಮಹಿಮ ಚರಿತ್ರನ್ನಈ ಸಕಲ ಭುವನಕೆ ಪವಿತ್ರನ್ನಪ್ರಕಟ ಭಾರತಿ ಸತ್ಕಳತ್ರನ್ನಪಾಪ ನಿಕರ ಕಾನನ ವೀತಿಹೋತ್ರನ್ನ ||೧|| ನಿರ್ಜಿತ ಪಾಷಂಡ ಯೂಥನ್ನದೂರ ವರ್ಜಿತ […]