-
Indire Chandira Vadane
Composer : Shri Vijayaramachandra vittala dasaru ಇಂದಿರೆ ಚಂದಿರವದನೆ ಮಂದಗಮನೆಕಂದರ್ಪ ಕೋಟಿ ಲಾವಣ್ಯೆ [ಪ] ಮಂದನಾಗಿ ಭವಸಿಂಧುವಿಲಿ ಪೊಂದಿದೆಬಂದು ನೀ ಕರಪಿಡಿದು ಮುಂದಕೆ ಕರೆಯೆ [ಅ.ಪ.] ನಾಗವೇಣಿಯೆ ಸುರಶ್ರೇಣಿ ಅಗಣಿತ ಗುಣ ಮಣಿಯಹೊಗಳುವ ಮತಿ ನೀಡೆ ಕಲ್ಯಾಣಿಹಗಲಿರುಳು ನಡೆಯುವ ಬಗೆ ಬಗೆ ಕ್ರಿಯೆಗಳುನಗಧರನೆ ಮಾಳ್ಪಾನೆಂಬ ಮಿಗೆ ಜ್ಞಾನವ ಪಾಲಿಸೆ (೧) ಸರಸಿಜೋದ್ಭವ ಮಾತೆ ವಿಖ್ಯಾತೆಸುರ ನಿಕರ ಸನ್ನುತೆ ಕಂಕಣಾಭರಣ ಭೂಷಿತೆಕರೆ ಕರೆಗೊಳಿಸುವ ಅಹಂ ಮಮತೆ ಶರಧಿಯುತೆರೆಯಂತೆ ಬರುವುದು ಮರೆಸಿ ನೀ ಪೊರೆಯೆ (೨) ಹರಿಗುಣ ಮಣಿಯೆಣಿಸುವ…
-
Summane haridasarembiri
Composer : Shri Vijayaramachandra vittala dasaru ಸುಮ್ಮನೆ ಹರಿದಾಸರೆಂಬಿರೆ ಎಮ್ಮನೆಲ್ಲಾ ||ಪ||ಹಮ್ಮಿನ ಅರಿಷಡ್ವರ್ಗ ಬಿಡದೆಅಧರ್ಮರ ಸೇವೆ ಮಾಡಿಘಮ್ಮನೆ ಕಾಲ ಕಳೆವಪಾಮರ ಮನುಜನ ||ಅ.ಪ|| ಹರಿದಿನದುಪವಾಸ ಮರುದಿನ ಪಾರಣೆಸರಿಯಾಗಿ ಮಾಡಿದೆನೆಕೊರಳಲ್ಲಿ ತುಳಸೀ ಸರಗಳ ಧರಿಸಿಹರಿಗೆ ಮೈಮರೆದಾನೊಂದಿಸಿದೆನೆ (೧) ಪಾತ್ರರ ಕೂಡ ಯಾತ್ರೆ ಮಾಡಿ ಪುಣ್ಯಕ್ಷೇತ್ರಗಳ ಬಳಸಿಕ್ಷೇತ್ರಜ್ಞನಾ ಪಾದ ನೇತ್ರದಿಂದ ನೋಡಿಕೃತಾರ್ಥ ನಾನಾದೆನೆ (೨) ವರ ನಾರೇರ ಕಂಡು ನರಕ ಭಯವಿಲ್ಲದೆಕರೆದು ಮನ್ನಿಸುವವರ ಗಾಯತ್ರಿ ಮೊದಲಾದ ಪರಿಪರಿಮಂತ್ರಗಳು ನಿರುತ ನಾ ಜಪಿಸುವೆನೆ (೩) ಕಾಲಿಗೆ ಗೆಜ್ಜೆ ಕಟ್ಟಿ ಶಿರಿಲೋಲನ…
-
Kamala sambhava nasika
Composer : Shri Vijayadasaru ಕಮಲ ಸಂಭವ ನಾಸಿಕಾ | ಸಂಭವ ಕಾಯೋ |ನಮಿಸುವೆ ನಿನಗೆ ನಾನು || ಪ|| ಅಂದು ಧರಿಣಿ ಜಲ |ವಂದಾಗಿ ಕರಗಿರೇ |ನಂದನ ಚಿಂತಿಸೆ | ಬಂದ ವರಾಹಮೂರ್ತಿ || ೧ || ಮಧುಪಾನಾವನ | ಸಾ |ದುದು ಅವನ ಚರ್ಮ |ಹೊದಿಸಿ ಹೆಪ್ಪುಗೊಟ್ಟು | ಮೇದಿನಿ ಎಂದಿನಿಸಿದೆ ||೨ || ಕನಕಲೋಚನ ಭೂಮಿಯನು ಕದ್ದು ವೈಯ್ಯಲು |ಅನಿಮಿಷರೊಲಿಸೆ ಅವನ ಕೊಂದುದ್ಧರಿಸಿದೆ ||೩|| ಕರುಣಾಕಟಾಕ್ಷದಿ ಹೊರವಲ್ಲಿ ನಾನೆಲ್ಲಿ |ಸರಿಗಾಣೆ ನಿನಗೆ ಅಂತರ…
