-
Karedu kaipidiyo enna
Composer : Shri Vyasavittala [ankita pradana to Venugopala dasaru] ಕರೆದು ಕೈ ಪಿಡಿಯೊ ಎನ್ನವೇಣುದಾಸ ದೊರೆಯೆ ಪತಿತ ಪಾವನ್ನ ||ಪ||ಕರೆದು ಕೈ ಪಿಡಿಯೊ ನೀ ಕರಬಿಡದೆ ನಿನ್ನಚರಣವೆ ಗತಿಯೆಂದು ಮರೆ ಬಿದ್ದ ಮನುಜನ್ನ ||ಅ.ಪ|| ವಿಜಯರಾಯರ ಪಾದವ ಆದರದಿಂದ ಭಜಿಸಿಸಂತತ ಮೋದವಾನಿಜವಾಗಿ ಹೃದಯ ಪಂಕಜದೊಳಾಗಲುಭವ ವ್ರಜದೊಳು ಮುಣಗಿಪ್ಪಸುಜನ ಶಿರೋಮಣಿ ತ್ರಿಜಗ ವಂದಿತಗಜವರದ ಪಂ-ಕಜಪಿತಪಿನಾಕ ಜನರ ಕೂಡಾಸಹಜ ಭಕುತಿಯಲಿ ಯಜಿಸಿ ಮೋಹವೃಜನದಾಟಿ ದ್ವಿಜವರಾಗ್ರಣಿ ||೧|| ಸಂತರ ಸಲಹುವನೇ ಸಂಗಡಲೇನಿಶ್ಚಿಂತರ ಮಾಡುವುದೇಎಂತು ಪೇಳಲು ಎನಗಂತು ತೋರದುದುಷ್ಟ ಭ್ರಾಂತಿಯಿಂದಲಿ…
-
Sambalakittukollo
Composer : Shri Venugopala dasaru ಸಂಬಳಕಿಟ್ಟುಕೊಳ್ಳೊ ಕೃಷ್ಣ ಕೃಪಾಳೋ | ಪ |ಸಂಬಳಕಿಟ್ಟುಕೋ ನಿನ್ನ ಹಂಬಲದಲ್ಲಿರಬೇಕೆಂಬುದೇ ಎನಗೆ ತುಂಬಿ ತುಳುಕುತಿದೆ || ಅ . ಪ || ಆರೆಕವಡಿ ಒಲ್ಲೆ ಸಂಬಳ | ನಿನ್ನಹೆಸರ್ಹೇಳಿ ಮಾಡುವೆ ಗೋಪಾಳ |ಪರಟಿ ತಂಬೂರಿ ಹಿಡಿದು ತಿರಿದುಂಡು ಕೊಂಡು ಬಂದು |ಕರೆದಾ ಕೆಲಸಕ್ಕೆ ಸಿದ್ಧನಾಗುವೆ ಈ ಕ್ಷಣ || ೧ || ಮಧ್ವರಾಯರ ಮನೆಯೋಳು ಅನುಗಾಲಇದ್ದೆ ಕೆಳಿಕೊ ಗುಣಗಳ |ಪ್ರದ್ಯುಮ್ನ ಇವು ನಿನ್ನ ಬುದ್ಧಿಗೆ ಬಂದರೆ |ಇದ್ದಾರೆ ಇರಲಿ ಎಂಬೋದಿದ್ದರೆ…
-
Nambide naa ninna
Composer : Shri Vijayaramachandra vittala dasaru ನಂಬಿದೆ ನಾನಿನ್ನ ಚರಣವನಂಬಿಗಅಂಬೆಗಳ ಸುತನೆ ಕೋ ಬ್ಯಾಗಂಬಿಗ [ಪ]ಇಂಬಾಗಿ ದಡ ಸೇರಿಸೆನ್ನನೇನಂಬಿಗತುಂಬಿ ನದಿ ಸೂಸುತಲಿದೆ ನೋಡಂಬಿಗ [ಅ.ಪ.] ಕರ್ಮವೆಂಬ ಪ್ರವಾಹವ ನೀ ನೋಡಂಬಿಗಚರ್ಮದಿಂದೇಳು ಹೊದ್ದಿಕಿ ಅಂಬಿಗಮರ್ಮ ಒಂಭತ್ತು ರಂಧ್ರ ಉಂಟಂಬಿಗಶರ್ಮವಿದಕೆ ಕಾಯದ್ಹರಿಗೋಲಂಬಿಗ (೧) ಆಳ ಬಹಳ ಗೊತ್ತಾಗದಂಬಿಗಶೆಳವು ಘನ ಉಳ್ಳುಹುದು ನೋಡಂಬಿಗಸುಳಿಗಾಳಿಗೆ ಸಿಗಿಸದಿರೊ ಅಂಬಿಗಬಳಸಿ ಕೊಂಡೊಯ್ಯೋದು ಒಳ್ಳೇದೆ ಅಂಬಿಗ (೨) ಸಂಚಿತಾಪ್ತಿ ಇವರೊಳುಂಟಂಬಿಗಮಿಂಚಿ ಭಾರ ಜಡಿಯೋದು ನೀ ನೋಡಂಬಿಗವಂಚಕ ಮಾತು ರಾಗವು ಹೆಚ್ಚಂಬಿಗಚಂಚಲಗೊಂಡು ಭ್ರಮಿಸೋದು ಕಾಣಂಬಿಗ (೩) ಆಶಾಜಲ…
