Tag: shubha rao

  • Srinivasa Kalyana – Jaya Jaya Jaya

    Composer : Shri Prasanna Srinivasa dasaru ಜಯ ಜಯ ಜಯ ಶ್ರೀನಿವಾಸಜಯಾ ಶಾಂತಿ ಕೃತಿ ಮಾಯಾ ಶ್ರೀಶಭಯ ಬಂಧ ಮೋಚಕ ಜೀಯ ಆಹಸುಂದರ ಚಿನ್ಮಯಾನಂದ ಜ್ಞಾನಾತ್ಮನೆಮಂದಜಭವ ಸುರವೃಂದ ಸಂಸೇವ್ಯ ಶ್ರೀನಿವಾಸ ||ಪ|| ಸುರಸರಿತ ತೀರದಿಂದಸುರಮುನಿ ಭೃಗು ಬಂದು ನಿನ್ನಪರಸಮರಹಿತನೆಂದರಿತ ಆಹಸಿರಿಯು ನಿನ ಭಾವವನುಸರಿಸಿ ಬೇಗಕರವೀರ ಪುರ ಪೋಗೆ ಗಿರಿಪೊತ್ತು ಪೊಕ್ಕೆಯೊ ||೧|| ಮೇರುಸುತನೆ ಹಾಟಕಾದ್ರಿವೀರ ಭಕುತ ವೃಷಭಾದ್ರಿಕೀರುತಿ ಇತ್ತಿ ತಂಜನೆಗೆ ಆಹಸರೀಸೃಪಾವರಿಸಿದ ಸೌರಭ್ಯಗಿರಿಯಿದುವರವೇಂಕಟಾದ್ರಿಯು ಹರಿತು ವಿಪ್ರನ ಪಾಪ ||೨|| ನೀನಿದ್ದ ಸ್ಥಳವೇ ವೈಕುಂಠನಿನಗಾರು ಸರಿಯುಂಟೊ ಶ್ರೀಶದೀನ…

  • Srinivasa Kalyana – Appa Venkobana

    Composer : Shri Harapanahalli Bheemavva ಶ್ರೀನಿವಾಸ ಕಲ್ಯಾಣ ಅಪ್ಪ ವೆಂಕೋಬನ ನೇತ್ರದಲಿ ನೋಡಿ |ಪವಿತ್ರಳಾದೆನೋ ಇಂದಿಗೆ |ತಪ್ಪುಗಳೆಲ್ಲ ನಿನಗರ್ಪಿಸುವೆ ನಾನೀಗ |ಒಪ್ಪಿಕೊಬೇಕೋ ತಿಮ್ಮಪ್ಪ ಕರುಣಾನಿಧಿಯೇ || ಪ || ಹೆದರದೆ ಭೃಗು ಋಷಿಯು |ಒದೆಯೆ ಪಾದಗಳಿಂದ | ಯೆದೆಯ ಮೇಲಿರುವ ಲಕ್ಷ್ಮೀಕದನ ಮಾಡುತಲೆ ಕೊಲ್ಹಾಪುರಕ್ಕೆ ನಡೆತರಲು ||ಒದಗಿ ವೈಕುಂಠ ಬಿಟ್ಟು |ಯದುನಾಥ ಯಾರಿಲ್ಲದಂತೆ ಗುಡ್ಡವ ಸೇರೆ |ಇದು ನಿನಗೆ ಸದನಾಯಿತೋ ದೇವಾ || ೧ || ಹುತ್ತಿನೊಳಡಗಿ ನೀ ಗುಪ್ತದಿಂದಿರುತಿರಲು |ಉತ್ತಮ ಗೋವು ಬಂದು |ನಿತ್ಯದಲ್ಲಿ…

  • Srinivasa Kalyana – Byadaveshava taali

    Composer : Shri Kanakadasaru ಬ್ಯಾಡವೇಷವ ತಾಳಿಒಡಿಸುತ ತುರಗವನುಪ್ರೌಢೆ ಪದ್ಮಾವತಿಯನೋಡಿ ನಸುನಗುತ || ಜೋಡಾಗು ತನಗೆಂದುಗಾಡಿಗಾರನ ಮಾತುಆಡಿ ಕ್ರೋಢಾಲಯಕೆಓಡಿ ಪೋದವಗೆ ಜಯ ಜಯ //೧// ತಾಯಿ ಬಕುಳೆಯ ಕಳುಹಿ ಕಾಯದಿಂದಆಕಾಶ ರಾಯನರಮನೆಜೀಯೆಂದು ಪೋಗಿಸಲುಪಾಯಗಲ ನಡೆಸಿತನ್ನಾಲಯವ ಕೈಕೊಂಡ ಕಮನೀಯಮೂರುತಿಗೆ ಜಯ ಜಯ //೨// ಶುಕಮುನಿಯ ಮುಖದಿಂದಶುಭವಾರ್ತೆಯ ಕೇಳಿಅಕಳಂಕ ಲಗ್ನದಲಿ ಇನಿತು ಪೋಗಿಉರಗಗಿರಿಯಲ್ಲಿ ನೆಲೆಯಾಗಿ ನೆಲೆಸಿದನೆಲೆಯಾದಿ ಕೇಶವಗೆ ಜಯ ಜಯ //೩// byADavEShava tALioDisuta turagavanuprauDhe padmAvatiyanODi nasunaguta || jODAgu tanageMdugADigArana mAtuaaDi krODhAlayakeODi pOdavage jaya jaya…

error: Content is protected !!