Tag: shubha rao

  • Vedavyasa mooruti

    Composer : Shri Vishwendra Tirtharu ವೇದವ್ಯಾಸ ಮೂರುತೀ ಬದರಿಯೊಳಗಿರುತಿಮೇದಿನಿಯೊಳ್ ನಿನ್ನ ಕೀರುತಿ ಪಸರಿಸುತಿರುತಿ [ಪ] ಮಧ್ವಮುನಿಗಾನಂದದಿ ವೇದ ಶಾಸ್ತ್ರಾಂಬುಧಿಯೊಳುಇಂದಿಗಾಯ್ತೊಂಭತ್ತು ಶತವು ಚಂದದಿಂ ವತ್ಸರಗಳು [೧] ಕೀಟದಿಂದ ರಾಜ್ಯಭಾರ-ವಾಟದಂತೆ ನಡೆಸಿದಿ |ಪುಟ್ಟತನದಿ ಮಾತೆಗೊಲಿದು ಶ್ರೇಷ್ಠ ನೀನೆಂದೆನಿಸಿದಿ [೨] ರಾಜ ಧರ್ಮತನಯನಿಂದ ರಾಜಸೂಯ ನಡೆಸಿದಿ |ರಾಜನಾಥ ಹಯಮುಖ ನೀ ಮೂಜಗದಿ ಮೆರೆಯುತಿ [೩] vEdavyAsa mUrutI badariyoLagirutimEdiniyoL ninna kIruti pasarisutiruti [pa] madhvamunigAnaMdadi vEda SAstrAMbudhiyoLuiMdigAytoMBattu Satavu caMdadiM vatsaragaLu [1] kITadiMda rAjyaBAra-vATadaMte naDesidi |puTTatanadi…

  • Satyavati soonu vedavyasa

    Composer : Shri Vijayadasaru ಸತ್ಯವತಿಸೂನು ವೇದವ್ಯಾಸ ಲಕುಮಿಶಾ |ನಿತ್ಯ ನಿನ್ನ ನೆನೆಸುವ ಭೃತ್ಯರೊಡನೆ ಪೊಂದಿಸು ದೇವ ||ಪ|| ಮೊದಲು ಸರ್ಪ ವಾಸುಕಿ ಇಲ್ಲಿ ಮದನಾರಿಯ ವಲಿಸಿ | ತನ್ನಬದುಕುವಗೋಸುಗ ಉಪಾಯದಲಿ ನಿಂದರೆ |ಅದರ ತರುವಾಯ ಸ್ಕಂದ ತ್ರಿದಶ ವೈರಿ ತಾರಕನ್ನ ಸದೆದು |ಇಂದ್ರಾದ್ಯರ ಕೂಡ ಮುದದಿಂದ ಸ್ಥಿರವಾಗಿ ಮೆರೆದ (೧) ಷಣ್ಮೊಗನು ಸತತ ತಾನು ಅನ್ನದಾನ ಮಾಡುತ ಹಾ |ವನ್ನನಾಗುದಕ್ಕೆ ಪ್ರಸನ್ನ ಮೋದದಲಿ |ನಿನ್ನ ಪೊಲಿಸಿಲ್ಲಿಗೆ ಬಾಹಾ | ದೆನ್ನ ಭಕುತಿಗೆ ಮೆಚ್ಚಿ |ಮುನ್ನಿನಾಗಮವನ್ನೆ ಹೇಳಿದ…

  • Vyasa Badari nivasa

    Composer : Shri Vijayadasaru ವ್ಯಾಸಾ ಬದರಿ ನಿವಾಸಾ | ಎನ್ನಯ |ಕ್ಲೇಶ ನಾಶನಗೈಸು ಮೌನೀಶಾ | ಸಾಸಿರ ಮಹಿಮನೆ |ದೋಷರಹಿತ ಸುರ ಭೂಸುರ ಪರಿಪಾಲ ಶಾಶ್ವತ ವೇದ ||ಪ|| ಸತ್ಯವತಿ ವರಸೂನು ಭವತಿಮಿರ ಭಾನು |ಭೃತ್ಯವರ್ಗದ ಸುರಧೇನು |ಸತ್ಯಮೂರುತಿಯೆ ನೀನು | ಸ್ತುತಿಪೆ ನಾನು ||ನಿತ್ಯ ನಿನ್ನಂಘ್ರಿಯರೇಣು | ಉತ್ತಮಾಂಗದಲಿಹೊತ್ತು ಹೊತ್ತಿಗೆ ಸೂಸುತ್ತಿರಲೆನಗದು |ಅತ್ಯಂತ ಸುಖಕರ | ಸುತ್ತವ ಸುಳಿಯೆಂದೆತ್ತಿ ಕಡೆಗೆಯಿಡು |ಎತ್ತ ನೋಡಲು ವ್ಯಾಪುತ ಸದಾಗಮ ||೧|| ಲೋಕ ವಿಲಕ್ಷಣ ಋಷಿ | ಗುಣವಾರಿ…

error: Content is protected !!