Tag: shubha rao

  • Narasimhanembo devanu

    Composer : Shri Purandara dasaru ನಾರಸಿಂಹನೆಂಬೊ ದೇವನು |ನಂಬಿದಂಥ ನರರಿಗೆಲ್ಲ ವರವ ಕೊಡುವನು |ಪ| ಆದಿಯಲ್ಲಿ ಲಕ್ಷ್ಮೀಸಹಿತದಿ | ಮಲಗಿರಲುಬಂದರಲ್ಲಿ ಸನತ್ಕುಮಾರರು |ಆಗ ದ್ವಾರಪಾಲಕರು ತಡೆಯಲಾಗ ಕೋಪದಿಂದಮೂರು ಜನ್ಮದಲ್ಲಿ ಅಸುರರಾಗಿ ಪುಟ್ಟಿರೆಂದರು | ೧ | ದಿತೀಯ ಗರ್ಭದಲ್ಲಿ ಜನಿಸಿದ | ಹಿರಣ್ಯಾಕ್ಷಹಿರಣ್ಯಕಶಿಪುರೆಂಬ ಭ್ರಾತ್ರರು |ಪೃಥ್ವಿಯನ್ನು ಮುಳುಗಿಸಿದ ಕಾರಣದಿ ಶ್ರೀಹರಿಯುತೃತೀಯ ರೂಪದಿಂದ ಖಳನ ಕೊಂದು ಧರೆಯನುಳಿಸಿದನು | ೨ | ಅನುಜನಾದ ಹಿರಣ್ಯಾಕ್ಷನ | ಮರಣವನ್ನುಕೇಳಿ ನಡೆದ ತಪಸ್ಸಿಗೆ |ಹರಿಯ ಮೇಲೆ ಸಿಟ್ಟಿನಿಂದ ಉಗ್ರತಪಸ್ಸನ್ನು ಮಾಡಿಬ್ರಹ್ಮನಿಂದ…

  • Pranava pratipadya

    Composer : Shri Jagannatha dasaru ಪ್ರಣವ ಪ್ರತಿಪಾದ್ಯ ಪ್ರಹ್ಲಾದವರದಾ |ಪ|ಪ್ರಣತಕಾಮದನೆ ಪ್ರಾರ್ಥಿಸುವೆ ಪ್ರಭುವೆಂದು |ಅ.ಪ| ಸಕಲ ಜೀವ ಜಡಾತ್ಮಕ ಜಗತ್ತಿನೊಳಗಿದ್ದುಅಕಳಂಕ ನಾಮರೂಪದಲಿ ಕರೆಸಿಪ್ರಕಟನಾಗದಲೆ ಮಾಡಿಸಿ ಸರ್ವ ವ್ಯಾಪಾರಸುಖ ದುಃಖಗಳಿಗೆ ಗುರಿಮಾಡಿ ಎಮ್ಮನು ನೋಳ್ಪೆ (೧) ಏನೆಂಬೆ ನಿನ್ನ ಮಹಿಮೆಗೆ ರಮಾಪತಿ ನಿನ್ನಅಧೀನರಲ್ಲವೆ ತತ್ವಮಾನಿ ಸುರರುದಾನವಾಂತಕನೆ ವಿಜ್ಞಾಪನೆಯ ಕೈಗೊಂಡುದೀನರುದ್ಧರಿಸುವುದು ದಯದಿಂದ ನಿರುತಾ (೨) ಬುಧ್ಯಾದಿ ಇಂದ್ರಿಯಗಳೊಳಗೆ ತತ್ಪತಿಗಳೊಳಗಿದ್ದು ಬಹುವಿಧ ಚೇಷ್ಟೆಗಳನೆ ಮಾಳ್ಪೆಬದ್ಧರನ ಮಾಳ್ಪೆ ಭವದೊಳಗೆ ಜೀವರನು ಅನಿರುದ್ಧನೆಂದೆನಿಸಿ ಸರ್ವರೊಳು ವ್ಯಾಪಕನಾಗಿ (೩) ದಾಶರಥಿ ನೀನೆ ಗತಿಯೆಂದು ಮೊರೆಹೊಕ್ಕೆನೊವಿಭೀಷಣಗೆ…

  • Vedavyasa Shrihare

    Composer : Shri Gurugovinda dasaru ವೇದವ್ಯಾಸಾ ಶ್ರೀ ಹರೇ | ನಿನ್ನ ಶ್ರೀಪಾದ ಉದಕೇಜ – ತೋರಿಸೋ [ಪ]ವೇದೋದ್ಧರಣ ಪ್ರಭೇದ ರಚನ –ವಿವಾದ ಹರಣ ಪ್ರಬೋಧ ಮುದ್ರಾಂಕನ [ಅ.ಪ.] ಹೇಮಲೋಚನ ಕಾಲ | ಸಕಲ ಸದ್ಗುಣಧಾಮ –ಶ್ರೀ ಭೂಮಿ ದುರ್ಗೆ ಲೋಲ ||ಧೃತ – ಕಾಮ ಜನಕ ನಿಸ್ಸೀಮ ಮಹಿಮ –ತ್ರಿಧಾಮದಲಿ ಭಕ್ತಸ್ತೋಮ ವಿರಿಸಿದೆ –ಶ್ರೀರಾಮಾ – ಸುಧಾಮ – ರಿಪು ಭೀಮಾ |ಸುರಸಾರ್ವಭೌಮ [೧] ಆತ್ರಿಜ ದತ್ತಾತ್ರೇಯ | ಕೈಲಾಸ ವಾಸಮಿತ್ರಸುಮನ ಮುಖಗೇಯ ||ಧೃತ…

error: Content is protected !!