Tag: shubha rao

  • Idane paliso guruve

    Composer : Shri Shrikara vittala ಇದನೆ ಪಾಲಿಸೊ ಗುರುವೇ ರಾಘವೇಂದ್ರಇದನೆ ಪಾಲಿಸೊ ಗುರುವೇ [ಪ] ಇದನೆ ಪಾಲಿಸು ಎನಗೆ ಪದುಮನಾಭನ ಪ್ರಿಯವದನದೊಳು ತವನಾಮ ನಿರುತದಿ ಇರಲೆಂದು [ಅ.ಪ] ಭುವಿಯೊಳು ಕೇವಲ ಮನದೊಳುವಿಷಯ ಮಾರ್ಗದಿ […]

  • Kande kande Pandareeshana

    Composer : Shri Gopalakrishna vittala ಕಂಡೆ ಕಂಡೆ ಪಂಡರೀಶನ |ಕಂಡೆ ಕಂಡೆ [ಪ] ಕಂಡೆ ಪಂಡರಿಪುರದಿ ಮೆರೆವನಕಂಡೆ ಭಕ್ತರ ಕಾವ ಬಿರುದನಕಂಡೆ ಮಂಡೆಯ ಚರಣದಲ್ಲಿಡೆಹಿಂಡು ಅಘಗಳ ತರಿವ ವಿಠಲನ [ಅ.ಪ] ಕಟಿಯಲೀ ಕರವಿಟ್ಟು […]

  • Bheema nadi teeravasa

    Composer : Shri Vishwendra Tirtharu [Sode maTha] ಭೀಮಾನದೀ ತೀರಾವಾಸಪಾಹಿ ಪಾಹಿ ಪಾಂಡುರಂಗ [ಪ] ಜಾರಚೋರನೆಂಬರೆಂದುಗೋಕುಲವ ಬಿಟ್ಟು ಬಂದೆಜಾರಚೋರನೆಂದು ನಿನ್ನಪುಂಡರೀಕ ಮುನಿಕರೆದ ||ಪಾಂಡುರಂಗ|| ೧ ಅನ್ಯ ಭೋಗಗಳನು ಬಿಟ್ಟುನಿನ್ನ ಪಾದವ ಧ್ಯಾನಿಸುವರಮನದಿಷ್ಟ ನೀವನೆಂದುತೋರಿಸುವಿ […]

error: Content is protected !!